INDIAN HISTORY GK POINTS ಭಾರತದ ಇತಿಹಾಸ-ಸಾಮಾನ್ಯ ಜ್ಞಾನ


ಇತಿಹಾಸ'ದ ಕಿರು ಪರಿಚಯ





  •     ಇತಿಹಾಸ(ಹಿಸ್ತೋರಿ) ಪದವು ಗ್ರೀಕ್'ನ "ಹಿಸ್ತೋರಿಯ" ಎಂಬ ಪದದಿಂದ ಬಂದಿದೆ.

  •     "ಹಿಸ್ತೋರಿಯ" ಪದದ ಅರ್ಥ "ತಪಾಸಣೆ ಇಂದ ಪಡೆದ ಜ್ಞಾನ".

  •     ಇತಿಹಾಸ ಪದದ ಅರ್ಥ ಇತಿ ಅಂದರೆ ಹೀಗೆ, ಹ ಅಂದರೆ ಖಚಿತ, ಆಸ್ ಅಂದರೆ ನಡೆಯಿತು(ಇತಿ+ಹ+ಆಸ್ = ಇತಿಹಾಸ).

  •     ಇತಿಹಾಸದ ಪಿತಾಮಹ ಹೆರೋದೊತಸ್.

  •     ಹೆರೋದೊತಸ್ ಬರೆದ ಗ್ರಂಧ ಪೆರ್ಸಿಯನ್ ಯುದ್ಧಗಳು.


ಇತಿಹಾಸ - ಭಾರತದ ಶಿಲಾಯುಗ


  •     ಶಿಲಾಯುಗ ಸಂಸ್ಕೃತಿ ಕಾಲ ಕಿ.ಪೂ. ೭೦೦೦೦ ದಿಂದ ಕಿ.ಪೂ. ೫೦೦೦

  •      ೫೦೦,೦೦೦ ವರ್ಷಗಳಿಗಿಂತ ಹಳೆಯ ಹೋಮೊ ಎರೆಕ್ಟಸ್ ಜಾತಿಯ ಪೂರ್ವಮಾನವರ ಪಳೆಯುಳಿಕೆಗಳು ನರ್ಮದ ನದಿ ಕಣಿವೆ, ಗುಜರಾತ್'ನ ಖಂಬತ್ ಕೊಲ್ಲಿಯಲ್ಲಿ ಸಿಕ್ಕಿವೆ.

  •     ಮಧ್ಯ ಪ್ರದೇಶ್'ನ ಭಿಮ್ಬೆಟ್ ದಲ್ಲಿ ಶಿಲಾಯುಗ ಮಾನವರ ವಸತಿಗಳು ಮತ್ತು ಚಿತ್ರಕಲೆಗಳ ಕುರುಹುಗಳಿವೆ.

  •     ಪಾಕಿಸ್ತಾನ್'ದ ಬಲೂಚಿಸ್ತನ್ ದಲ್ಲಿ ಶಿಲಾಯುಗ ಕಾಲದ  ಕಲ್ಲುಮಣ್ಣುಗಳಿಂದ ನಿರ್ಮಿತ ವಸತಿಗಳು ದೊರಕಿವೆ. ಇದಕ್ಕೆ ಮೆಹರ್ಘರ್ ಸಂಸ್ಕೃತಿ ಎಂದು ಹೆಸರಿಡಲಾಗಿದೆ. ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಹಳೆಯ ಕೃಷಿಯ ಕುರುಹುಗಳು ಇಲ್ಲಿ ದೊರೆತಿವೆ.

  •     ಶಿಲಾಯುಗ'ದ ಮಾನವರು ಮರದ ಪುತಾರೆ ಒಳಗೆ ಮತ್ತು ಗುಹೆಗಳಲ್ಲಿ ವಾಸಿಸುತ್ತಿದರು.

  •     ಚೂಪಾದ ಶಿಲೆಗಳನ್ನೂ ಬಳಸಿಕೊಂಡು ಬೇಟೆಯಾಡಿ ಜಿವಿಸುತಿದ್ದರು

  •     ಶಿಲಾಯುಗ ಕುರಿತು ಲಿಖಿತ ಆಧಾರಗಳಿಲ್ಲ ಇದನ್ನು ಪ್ರಾಗತಿಹಾಸಕಾಲ ಎನ್ನುವರು.

  •     ಬರಹವು ಬಳಕೆಗೆ ಬಂದಿದು ಸು. ೫೦೦೦ ವರ್ಷಗಳ ಹಿಂದೆ.

  •     ಶಿಲಾಯುಗ ದ ವಿಧಗಳು ೩ ಹಳೆಶಿಳಯುಗ, ಸುಕ್ಚಮ ಶಿಲಾಯುಗ, ಹೊಸ ಶಿಲಾಯುಗ.

  •     ಮಾನವನ ಬೌಧಿಕ ಹೆಸರು ಹೊಮೊಸೆಫಿಎನ್ಸ

  •     ಬೌಧಿಕ ಮಾನವನು ಭೂಮಿಯ ಮೇಲೆ ಕನಿಸಿಕೊಂಡಿದು ಸು. ೪೦೦೦೦ ವರ್ಷಗಳ ಹಿಂದೆ.

  •     ಕರ್ನಾಟಕದಲ್ಲಿ ಹಳೆ ಶಿಲಾಯುಗದ ನೆಲೆಗಳು ಹುನುಸಾಗಿ, ಅಗನವಡಿ, ಕಿಬ್ಬಂಹಳ್ಳಿ, ನಿತ್ತುರ್, ಜಲನಹಳ್ಳಿ, ಸಂಗನಕಲ್ಲು.

  •     ಭಾರತದಲ್ಲಿ ನವಶಿಳಯುಗದ ಕಾಲ ಸು. ೩೦೦೦ ದಿಂದ ೧೦೦೦

  •     ಭಾರತದಲ್ಲಿ ನವಶಿಳಯುಗದ ನೆಲೆಗಳು ಬಲುಚಿಸ್ತಾನ್, ಕಾಶ್ಮೀರ್, ಅಸಮ.

  •     ಕರ್ನಾಟಕ ಬಿಟ್ಟರೆ ರಾಗಿ ಬೆಳೆಯುವ ಮತ್ತೊಂದು ದೇಶ ಆಫ್ರಿಕಾ.

  •     ನವ ಶಿಲಾಯುಗ ಮಾನವರ ಮೊದಲ ಸಾಕು ಪ್ರಾಣಿ ನಾಯಿ.

  •     ಹೊಸಶಿಳಯುಗದಲ್ಲಿ ಮೊದಲ ಬಾರಿಗೆ ಶವಸಂಸ್ಕಾರ ರುಡಿಗೆ ಬಂತು.

  •     ಕರ್ನಾಟಕದಲ್ಲಿ ಹೊಸಾ ಶಿಲಾಯುಗದ ಕೇಂದ್ರಗಳು. - ಹಳ್ಳೂರು,ತೆಕ್ಕಲಕೋಟೆ,ಸಂಗನಕಲ್ಲು, ಟಿ.ನರಸಿಪುರ, ಮತ್ತು ಕಡೆಕಲ್ ಇತ್ಯಾದಿ.

  •     ಹೊಸಶಿಳಯುಗದ ಜನರ ಪ್ರಾರಂಭದ ಆಹಾರ ಧಾನ್ಯಗಳು. - ಗೋಧಿ, ಬಾರ್ಲಿ, ಅಕ್ಕಿ.

  •     ಮಡಿಕೆ-ಕುಡಿಕೆ ತಯಾರಿಸುವ ಚಕ್ರ. - ತಿಗರಿ/ಕುಂಬಾರನ ಚಕ್ರ.

  •     ಲೋಹಯುಗವೆಂದರೆ. - ನವಶಿಲಾಯುಗದ ಮುಂದುವರಿದ ಭಾಗ.

  •     ಲೋಹಯುಗ ಪ್ರಾರಂಭವಾದದ್ದು. - ಸು.೪೦೦೦ ವರ್ಷಗಳಿಂದೆ.

  •     ಲೋಹಯುಗದ ಮಾನವ ಬಳಸಿದ ಮೊದಲ ಲೋಹ. - ತಾಮ್ರ.

  •     ತಾಮ್ರ ಮತ್ತು ತವರಗಳ ಮಿಶ್ರಲೋಹ. - ಕಂಚು.

  •     ಹರಪ್ಪ ಸಂಸ್ಕೃತಿ/ಸಿಂಧಾನಾರರಿಕತೆಯು ಸಿರಿರುವುದು. - ಲೋಹಯುಗಕ್ಕೆ.

  •     ಲೋಹಯುಗದ ಪ್ರಮುಖ ಸ್ಥಳಗಳು. - ಮಹಾರಾಷ್ಟ್ರದ ಜಾರ್ವೆ, ಕರ್ನಾಟಕ-ಬ್ರಹ್ಮಗಿರಿ,ಹಳ್ಳರು, ಬನಹಳ್ಳಿ,ತೆರ್ದಾಳ.

  •     ಕಬ್ಬಿಣದ ಯುಗ ಪ್ರಾರಂಭವಾದ ಕಾಲ. - ಕ್ರಿ.ಪೂ.೧೦೦೦.

  •     ಮೆಗಲಿತಿಕ್ ಪದದ ಅರ್ಥ. - ಬೃಹತ್ ಶಿಲೆ/ಕಲ್ಲು.

  •     ಕ್ರಿ.ಪೂ.೩೦೦೦ ಕಾಲದ ಕಬ್ಬಿಣದ ಕುಲುಮೆ ಸಿಕ್ಕಿರುವ ಕೋಲಾರದ ಸ್ಥಳ. - ಬನಹಳ್ಳಿ.


  • ಇತಿಹಾಸ - ಸಿಂದು ನಾಗರೀಕತೆ


  •      ಸಿಂಧು ನಾಗರೀಕತೆ ಸಂಬಂಧಿಸಿದಂತೆ ಮೊದಲು ಪತ್ತೆಯಾಗಿದ್ದು ಹರಪ್ಪ.

  •     ಹರಪ್ಪ ನಗರವನ್ನು ಪತ್ತೆಹಚ್ಚಿದವರು ದಯಾರಾಮ್ ಸಾಹನಿ - ೧೯೨೦ ರಲ್ಲಿ

  •     ಮೊಹೆಂಜದರೋವನ್ನು ಪತ್ತೆಹಚ್ಚಿದವರು ಅರ.ದಿ. ಬ್ಯಾನರ್ಜಿ - ೧೯೨೨ ರಲ್ಲಿ

  •     ಹರಪ್ಪ ಸ್ವ0ಸ್ಕ್ರತಿ ಸಂಭಂದಿಸಿದ ಸಿಕ್ಕಿರೋವ ಒಟ್ಟು ನೆಲೆಗಳು ೧೫೦೦

  •     ಮೊಹೆಂಜದರೋ ಇರುವುದು ಸಿಂಧ್ ಪ್ರಾಂತದಲ್ಲಿ.

  •     ಹರಪ್ಪ ಇರುವುದ ಪಂಜಾಬ್ ನ ರಾವಿ ನದಿ ದಡದಲ್ಲಿ

  •     ಇತ್ತೀಚಿಗೆ ಪತ್ತೆಯಾಗಿರುವ ಹರಪ್ಪ ನೆಲೆ - ದೊಲ್ವೀರ್

  •     ದೊಲ್ವೀರ್ ಇರುವುದು ಗುಜರಾತ್ ನ ಕಚ್ ನಲ್ಲಿ

  •     ಸಿಂಡಿ ಭಾಸೆಯಲ್ಲಿ ಮೋಹನ್ಜದರೋ ಎಂದರೆ ಸತ್ತವರ ದಿಬ್ಬ.

  •     ಹರಪ್ಪ ನಾಗರಿಕತೆಯು ವಾಪಿಸಿದ್ದಿದ್ದು ಉತ್ತರ ಭಾರತದ ಬಯಲು ಸೀಮೆ ಮತ್ತು ಮಹಾರಾಷ್ಟ್ರದ ಕೆಲ ಪ್ರದೇಶದಲ್ಲಿ.

  •     ಹರಪ್ಪ ವಾಪಿಸಿದ್ದ ನದಿ ಭಾಗಗಳು - ಇಂಗಿ ಹೋಗಿರುವ ಸರಸ್ವತಿ  ಮತ್ತು ಘಗ್ರ, ಹಕ್ರ ನದಿ ಬಯಲು

  •     ಹರಪ್ಪ ಜನರು ಒಳ ಚರಂಡಿಗಾಗಿ ಬಳಸೀದ ತಂತ್ರ - ಬಸಿಗುಂದ್ದಿ ಮತ್ತು ತೆರಪುಗಳು.

  •     ಹರಪ್ಪ ಜನರು ಮನೆ ನಿರ್ಮಾಣಕ್ಕಾಗಿ ಬಳಸುತ್ತಿದಿದ್ದು -  ಸುತ್ತ ಇಟ್ಟಿಗೆ

  •     ಸ್ನಾನದ ಕೊಳ ಇರುವುದು - ಮೋಹನ್ಜದರೋದಲ್ಲಿ

  •     ಮೋಹನ್ಜದರೋ ಸ್ನಾನದ ಕೊಳದ ಅಳತೆ - ೧೨ ಮಿ ಉದ್ದ, ೭ ಮಿ. ಅಗಲ, ೨.೫ ಮಿ ಆಳ.

  •     ಕ್ರೀಡಾಂಗಣ ಇರುವ ಸಿಂದು ನಾಗರಿಕತೆಯ ನಗರ - ದೊಲ್ವೀರ್

  •     ಹರಪ್ಪ ಲಿಪಿಯ ಫಲಕ ದೊರಿತಿರುವ ನಗರ - ದೊಲ್ವೀರ್

  •     ಸಿಂಧು ನಾಗರೀಕತೆ ಸೇರಿರುವುದು ಕಂಚಿನಯುಗಕ್ಕೆ

  •     ಸಿಂದು ನಾಗರೀಕತೆಗೆ ಸಂಪರ್ಕ ಹೊಂದಿರುವ ಇತರ ನಾಗರಿಕತೆಗಳು - ಎಜಿಪ್ತ್ ಮತ್ತು ಮೆಸಪತೊಮಿಯ

  •     ಪುರಾತನ ಕಾಲದಲ್ಲಿ ಮೊತ್ತಮೊದಲಿಗೆ ಹತ್ತಿ ಬಟ್ಟೆಯನ್ನು ಬಳಸಿದವರು - ಹರಪ್ಪ ಜನರು.

  •     ಸಿಂದು ನಾಗರಿಕತೆ ಜನರ ಮುಕ್ಯ ಕಸಬು - ಕ್ರಷಿ ಮತ್ತು ವಾಪರ

  •     ಸಿಂದು ಜನತೆಯ ಆಟಿಂತ ಪ್ರಿಯವಂತ ಪ್ರಾಣಿ - ಡುಬ್ಬದ ಗುಳಿ

  •     ಸಿಂದು ಜನರ ಪ್ರಮುಖ ಸಾಕು ಪ್ರಾಣಿಗಳು - ದನ,ಎಮ್ಮೆ,ಆಡು,ಕುರಿ,ಕತ್ತೆ,ಬೆಕ್ಕು,ನಾಯಿ,ನವಿಲು

  •     ನ್ರತೈ ಭಂಗಿಯ ಕಂಚಿನ ನಗ್ನಶ್ರೀ ವಿಗ್ರಹ ದೊರೆತಿರುವ ಸ್ತಳ - ಮೋಹನ್ಜದರೋ

  •     ಸಿಂದು ಜನರು ಧರಿಸುತ್ತಿದ್ದ ಆಭರಣಗಳು- ಕಿವಿ ಉಂಗುರ , ಕಂತಿಹಾರ, ಕೈಬಳೆ, ನಲಿಪತ್ತಿ, ತೋಳ ಬಂಡಿ




ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...