ಆತ್ಮಿಯರೇ ನಮಸ್ಕಾರ..
ಮರೆಗುಳಿತನ,ನೆನಪಿನ ಶಕ್ತಿ ಅರವು ಮರೆವು ಎಲ್ಲದಕ್ಕೂ ಈ ಒಂದು ಎಲೆಯೆ ರಾಮಬಾಣ..ಯಾವ ಎಲೆ ಎಂಬುದು ನಿಮಗೆ ಗೊತ್ತಾ?
ಈ ವಿಡಿಯೋದಲ್ಲಿ ಈ ಕುರಿತಾಗಿ ಮಾಹಿತಿಯನ್ನು ತಿಳಿಸಲಿದ್ದೇವೆ ನೋಡಿ ನಮ್ಮ ಚಾನೆಲ್ ಅನ್ನು ಪ್ರೋತ್ಸಾಹಿಸಿ..
ಕನ್ನಡ ಮಿಷನ್ ಟಿವಿ ಚಾನೆಲ್ ಗೆ ಸ್ವಾಗತ...
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಮರೆಗುಳಿತನ ನೆನಪಿನ ಶಕ್ತಿ ಕಳೆದುಕೊಳ್ಳುತ್ತಾರೆ ಇದರಿಂದ ಹಲವಾರು ಸಮಸ್ಯೆಗಳು ಆಗುತ್ತದೆ. ಆದರೆ ಪ್ರತಿಯೊಬ್ಬ ತಂದೆ-ತಾಯಿಯರು ತಮ್ಮ ಮಕ್ಕಳಿಗೆ ಯಾವಾಗಲು ವಿದ್ಯಾಭ್ಯಾಸದ ಬಗ್ಗೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಾರೆ ಅವರ ವಿದ್ಯಾಭ್ಯಾಸದ ಬಗ್ಗೆ ಯಾವಾಗಲೂ ಆಸಕ್ತಿ ಕೊಡುವುದಿಲ್ಲ .
ನೆನಪಿನ ಶಕ್ತಿ ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಕೂಡ ಸಮಸ್ಯೆ ಉಂಟಾಗುತ್ತದೆ ಇನ್ನು ವಯಸ್ಸಾದಮೇಲೆ ನೆನಪಿನ ಶಕ್ತಿ ಕೂಡ ಕಡಿಮೆ ಆಗುತ್ತದೆ. ಆದರೆ ಇದರಿಂದ ಹಲವಾರು ತೊಂದರೆಗಳು ಆಗುತ್ತದೆ. ಆದರೆ 10 ನಿಯಮಗಳನ್ನು ಪಾಲನೆ ಮಾಡಬೇಕು ಈ ರೀತಿ ಮಾಡಿದರೆ ನೆನಪಿನ ಶಕ್ತಿ ನಿಮಗೆ ಸಮಸ್ಯೆ ಉಂಟಾಗುವುದಿಲ್ಲ.
ಯಾವುದೆ ಕೆಲಸ ಮಾಡಬೇಕಾದರೆ ಆಸಕ್ತಿ ಇರಬೇಕು ಇದು ಇದ್ದರೆ ಯಾವುದೇ ಕೆಲಸ ಇದ್ದರೂ ಅದರ ಬಗ್ಗೆ ನಿಮಗೆ ಗಮನ ಇರುತ್ತದೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮೊಬೈಲ್ ಮತ್ತು ಟಿವಿ ಬಳಕೆ ಮಾಡುವುದರಿಂದ ತಮ್ಮ ಗಮನ ಎಲ್ಲಾ ಆ ಕಡೆ ಇರುತ್ತದೆ ಆದ್ದರಿಂದ ಆದಷ್ಟು ಬೇಗ ಅವುಗಳ ಬಗ್ಗೆ ಗಮನ ಕೊಡುವುದನ್ನು ಕಡಿಮೆ ಮಾಡಬೇಕು.. ಇನ್ನು ಯಾವುದೆ ಕೆಲಸ ಮಾಡಬೇಕಾದರೆ ಅದನ್ನು ಅದಕ್ಕಾಗಿ ಮೀಸಲಿಡಬೇಕು .ನೀವು ಯಾವ ಸಮಯದಲ್ಲಿ ಯಾವ ಕೆಲಸ ಮಾಡಬೇಕು .ಅದನ್ನು ಮಾಡಿದರೆ ನೆನಪಿನ ಶಕ್ತಿ ಸಮಸ್ಯೆ ಬರುವುದಿಲ್ಲ..
ಎರಡನೆಯದು ಬ್ರಾಹ್ಮಿ ಎಲೆಯನ್ನು ಸೇವನೆ ಮಾಡುವುದರಿಂದ ನಿಮ್ಮ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಇದನ್ನು ಪ್ರತಿಯೊಬ್ಬರು ಬಳಸಿ ನಿಮ್ಮ ನೆನಪಿನ ಶಕ್ತಿ ಕಡಿಮೆ ಆಗುವುದಿಲ್ಲ. ಪ್ರತಿನಿತ್ಯ ಐದರಿಂದ ಆರು ಎಲೆಗಳನ್ನು ಸೇವನೆ ಮಾಡಬೇಕು. ಪ್ರತಿನಿತ್ಯ ಬಾಯಲ್ಲಿ ಹಾಕಿಕೊಂಡು ತಿನ್ನುವುದರಿಂದ ನಿಮಗೆ ನೆನಪಿನ ಶಕ್ತಿ ಹೆಚ್ಚಾಗುತ್ತದೆ.
ಇನ್ನು ಮೂರನೆಯದು ನೀವು ಪ್ರತಿನಿತ್ಯ ಎದ್ದ ತಕ್ಷಣ ಪ್ರತಿಯೊಬ್ಬರು ಧ್ಯಾನ ಮಾಡಬೇಕು ಹಾಗೂ ಯೋಗಾಸನ ಮಾಡಬೇಕು. ಆಗ ನಿಮ್ಮ ಯಾವುದೇ ಕೆಲಸ ಮಾಡಬೇಕಾದರೆ ಆಸಕ್ತಿ ಮತ್ತು ನೆನಪಿನ ಶಕ್ತಿ ಇರುತ್ತದೆ ಹಾಗೂ ನಿಮ್ಮ ಮನಸ್ಸು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಅದಕ್ಕೆ ಒತ್ತಡ ಇರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಧ್ಯಾನ ಮಾಡಬೇಕು..
ಇನ್ನು ನಾಲ್ಕನೆಯದು ನಮ್ಮ ಮನಸ್ಸಿಗೆ ಸಮಸ್ಯೆ ಅಥವಾ ಬೇಸರ ಉಂಟು ಮಾಡುವ ಪದಾರ್ಥವನ್ನು ವಸ್ತುಗಳನ್ನು ದೂರ ಮಾಡಬೇಕು. ಈ ರೀತಿ ಮಾಡುವುದರಿಂದ ನೆನಪಿನ ಶಕ್ತಿಯನ್ನು ಉಳಿಸಿಕೊಳ್ಳಬಹುದು. ಅನವಶ್ಯಕವಾಗಿ ಟಿವಿ ನೋಡುವುದು ಮತ್ತು ಮೊಬೈಲ್ ಬಳಕೆ ಮಾಡುವುದು ಮಾಡಬಾರದು .
ನಿಮ್ಮ ಮನಸ್ಸು ತುಂಬಾ ಶಾಂತಿಯಿಂದ ಇರಬೇಕು ಪ್ರಶಾಂತ ದಿಂದ ಇರಬೇಕು ಆಗ ಇದ್ದರೆ ನಿಮ್ಮ ಮನಸ್ಸು ತುಂಬಾ ಮೃದುವಾಗಿರುತ್ತದೆ. ನಿಮಗೆ ಯಾವುದೇ ಕೆಲಸ ಮಾಡಬೇಕಾದರೂ ತುಂಬಾ ಆಸಕ್ತಿ ಇರುತ್ತದೆ
ಐದನೆಯದು ಪ್ರತಿನಿಧಿ ನೀವು ಆಕ್ರೋಟ್ ಸೇವನೆ ಮಾಡುವುದರಿಂದ ನಿಮ್ಮ ಬುದ್ಧಿ ಶಕ್ತಿ ಹೆಚ್ಚಾಗುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಇನ್ನು ನಿಮ್ಮ ಮೆದುಳಿನ ಶಕ್ತಿಗೆ ಹೆಚ್ಚು ಮಾಡುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು ಮತ್ತು ಹಣ್ಣುಗಳು ತರಕಾರಿಗಳನ್ನು ತಿನ್ನಬೇಕು .ಈ ರೀತಿ ಮಾಡುವುದರಿಂದ ನೆನಪಿನ ಶಕ್ತಿ ಮತ್ತು ಅರವು ಮರವು ಎಲ್ಲವೂ ನಿವಾರಣೆಯಾಗುತ್ತದೆ. ಇದರಿಂದ ತೊಂದರೆಯಾಗುವುದಿಲ್ಲ ಈ ನಿಯಮ ಪಾಲನೆ ಮಾಡಿ.
ಈ ವಿಡಿಯೋವನ್ನು ತಪ್ಪದೇ LIKE ಮಾಡಿ, ಕಾಮೆಂಟ್ ಮಾಡಿ, SHARE ಮಾಡಿ, ಮತ್ತಷ್ಟು ವಿಡಿಯೋಗಳಿಗಾಗಿ ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.. ಜೊತೆಗೆ ಅಲ್ಲಿರುವ ಬೆಲ್ ಐಕನ್ ಕ್ಲಿಕ್ ಮಾಡಿಕೊಳ್ಳಿ..
ಕನ್ನಡ ಮಿಷನ್ ಟಿವಿ ಚಾನೆಲ್...
ಸಹೃದಯ ಕನ್ನಡ ಬಂಧುಗಳಿಗೆ ಧನ್ಯವಾದಗಳು..
ಮತ್ತೊಮ್ಮೆ ಹೃದಯಪೂರ್ವಕ ಧನ್ಯವಾದಗಳು..
ಜೈ ಕನ್ನಡಾಂಭೆ....