
ಪ್ರತಿಯೊಬ್ಬ ಗಂಡ ಮತ್ತು ಹೆಂಡತಿ ನಡುವೆ ಯಾವುದಾದರೂ ಒಂದು ವಿಷಯಕ್ಕೆ ಜಗಳ ಇದ್ದೆ ಇರುತ್ತದೆ, ಆದರೆ ಒಂದು ಸಮೀಕ್ಷೆಯ ಪ್ರಕಾರ ಜೀವನದಲ್ಲಿ ಯಾವ ಹೆಸರಿನವರಿಗೆ ಯಾವ ರೀತಿಯ ಹೆಂಡತಿ ಸಿಗುತ್ತಾಳೆ ಎನ್ನುವ ಬಗ್ಗೆ ಉಲ್ಲೇಖವಿದೆ ಮತ್ತು ಈ ಸಮೀಕ್ಷೆಯ ಪ್ರಕಾರ ಈ ಅಕ್ಷರದ ಹೆಸರುಗಳಿಗೆ ಸಿಗುವ ಪತ್ನಿಯರು ಸಾಕಷ್ಟು ಕೋಪ ಹೊಂದಿರುತ್ತಾರಂತೆ. ಹಾಗಾದರೆ ಯಾವ ಹೆಸರಿನ ಅಕ್ಷರದಿಂದ ಆರಂಭವಾಗುವ ಗಂಡಂದರಿಗೆ ಕೋಪಿಷ್ಟ ಹೆಂಡತಿ ಸಿಗುತ್ತಾಳೆ ಮತ್ತು ಅವರ ನಡುವೆ ಯಾವಾಗಲೂ ಜಗಳವಾಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಮೂರನೆಯದಾಗಿ ಕೆ ಹೆಸರಿನ ವ್ಯಕ್ತಿಗಳ ಮಡದಿ ಗಂಡನನ್ನು ನಿಭಾಯಿಸುವ ಎಲ್ಲಾ ಗುಣಗಳನ್ನು ಹೊಂದಿರುತ್ತಾರೆ ಮತ್ತು ಸಂಸಾರದಲ್ಲಿ ಬಂದ ಕಷ್ಟಗಳನ್ನು ಸರಿಪಡಿಸಲು ಇವರು ಯಾರ ಮಾತನ್ನು ಸಹ ಕೇಳಲ್ಲ, ಬದಲಿಗೆ ಕುಳಿತು ಮಾತನಾಡಿ ಎಲ್ಲವನ್ನು ಬಗೆಹರಿಸಿಕೊಳ್ಳುತ್ತಾರೆ. ತನ್ನ ಗಂಡನ ಮನಸ್ಸನ ಅರ್ಥ ಮಾಡಿಕೊಂಡು ಆತನ ಆಸೆ ಆಕಾಂಕ್ಷೆಗಳನ್ನೆಲ್ಲಾ ತಿಳಿದುಕೊಂಡಿರುತ್ತಾರೆ. ಮೂಗಿನ ತುದಿಗೆ ಕೋಪ ಇಟ್ಟುಕೊಂಡಿರುತ್ತಾರೆ M ಹೆಸರಿನವರ ಮಡದಿ, ಇನ್ನು ಇವರ ಮಡದಿಯರು ಚಿಕ್ಕ ಪುಟ್ಟ ಕಾರಣಕ್ಕೂ ಕೂಡ ಜಗಳ ಆಡುತ್ತಾರೆ ಆದರೆ ಅಷ್ಟೇ ಬೇಗ ಗಂಡನ ಜೊತೆ ಹೊಂದಿಕೊಳ್ಳುತ್ತಾರೆ. ಇವರು ಯಾವುದೇ ಕಾರಣಕ್ಕೂ ಜಗಳ ದೊಡ್ಡಮಟ್ಟಕ್ಕೆ ಹೋಗಲು ಬಿಡುವುದಿಲ್ಲ ಮತ್ತು ಹೋಗುವ ಮುನ್ನ ತಾವೇ ಕ್ಷಮೆ ಕೇಳಿ ಎಲ್ಲವನ್ನು ಸರಿಪಡಿಸುತ್ತಾರೆ.