ಕೊರೋನಾ ಟೈಮಲ್ಲಿ ಅಮ್ಮಂದಿರು ಚಿಕ್ಕ ಮಗುವನ್ನು ಹೇಗೆ ಕೇರ್ ಮಾಡಬೇಕು?

ಕೊರೋನಾ ಸಮಯದಲ್ಲಿ ಹೆರಿಗೆಯಾದರೆ ಅಮ್ಮ-ಮಗುವನ್ನು ಹೇಗೆ ಸುರಕ್ಷಿತವಾಗಿ ನೋಡಿಕೊಳ್ಳುವುದು ಎಂದು ಎಲ್ಲರಿಗೂ ಭಯವಿರುತ್ತದೆ. ಇಬ್ಬರಿಗೂ ಇದು ಸೂಕ್ಷ್ಮ ಅವಧಿಯಾಗಿದ್ದು ಸುರಕ್ಷಿತವಾಗಿರುವುದಕ್ಕೆ ಕೆಲವು ಟಿಪ್ಸ್ ಇಲ್ಲಿದೆ ನೋಡಿ.

constipation in babies: ಮಲ ವಿಸರ್ಜನೆ ವೇಳೆ ಮಗು ...

ಅಮ್ಮ ಮತ್ತು ಮಗುವಿನ ಶುಚಿತ್ವ, ಆರೋಗ್ಯಕರ ಅಭ‍್ಯಾಸಗಳು ಈ ಸಮಯದಲ್ಲಿ ಅತೀ ಮುಖ್ಯ. ಹೀಗಾಗಿ ಹೆತ್ತಮ್ಮನೇ ಆಗಿದ್ದರೂ ಮಗುವನ್ನು ಸ್ಪರ್ಶಿಸುವ ಮೊದಲು ಪ್ರತೀ ಬಾರಿಯೂ ಕೈ ತೊಳೆದುಕೊಂಡು ಸ್ಯಾನಿಟೈಸ್ ಮಾಡಿ.

The New Out Break Corona Virus Symptoms, Precautions

ನವಜಾತ ಶಿಶುವಿಗೆ ಮಾಸ್ಕ್ ಹಾಕುವುದು ಕಷ್ಟವಾಗಬಹುದು. ಹೀಗಾಗಿ ತಾಯಂದಿರು ಮಾಸ್ಕ್ ಧರಿಸಿಯೇ ಹಾಲುಣಿಸುವುದು ಉತ್ತಮ. ಆಗಾಗ ಮಗುವಿನ ಮೈಯನ್ನು ಬಿಸಿ ನೀರಿನಲ್ಲಿ ಅದ್ದಿದ ಶುದ್ಧವಾದ ಬಟ್ಟೆಯಿಂದ ಒರೆಸಿ ವೈರಾಣು ದೇಹ ಪ್ರವೇಶಿಸಿದಂತೆ ಕಾಪಾಡಿಕೊಳ್ಳಿ. ಮಗು ಮತ್ತು ಅಮ್ಮ ಬಳಸುವ ಬಟ್ಟೆಗಳು, ಬೆಡ್ ಶೀಟ್ ಎಲ್ಲವನ್ನೂ ಬಿಸಿ ನೀರಿನಲ್ಲಿ ಎರಡು ಗಂಟೆಗಳ ಕಾಲ ನೆನೆಸಿಟ್ಟು ಡೆಟಾಲ್ ಅಥವಾ ಆಲ್ಕೋಹಾಲ್ ಕಂಟೆಂಟ್ ಇರುವ ದ್ರಾವಣ ಬೆರೆಸಿ ಒಗೆದು, ಬಿಸಿಲಿಗೆ ಒಣಗಲು ಹಾಕಿ. ಆದಷ್ಟು ಅಮ್ಮ-ಮಗು ಇರುವ ಕೊಠಡಿಗೆ ಅಪರಿಚಿತರು, ನೆಂಟರಿಷ್ಟರು ಎಂದು ಜನ ಒಟ್ಟು ಸೇರಲು ಅವಕಾಶ ಕೊಡಬೇಡಿ.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...