ಹೌದು ಮನುಷ್ಯನ ಕೆಲವೊಂದು ಭಾವನೆಗಳು ಹಾಗು ಇನ್ನಿತರ ಕೆಲವೊಂದು ವಿಚಾರಗಳಿಗೆ ಸಂಬಂಧಿಸಿದಂತೆ ರಾಶಿ ಗಳನ್ನೂ ನೋಡಿ ಅವ್ರ ಸ್ವಭಾವವನು ಹೇಳಾಗುತ್ತದೆ ಹಾಗೆಯೆ ರಸಿಕತೆ ವಿಚಾರದಲ್ಲೂ ಈ ರಾಶಿಯಲ್ಲಿರುವರು ಹೆಚ್ಚು ರಸಿಕರು ಎಂದು ಹೇಳಲಾಗುತ್ತದೆ ಹಾಗಾದ್ರೆ ಯಾವ ರಾಶಿ ಅಂತೀರಾ ಇಲ್ಲಿದೆ ನೋಡಿ.
ವೃಷಭ ರಾಶಿಯ ಜನರು ಹೆಚ್ಚು ರಸಿಕರಾಗಿರುತ್ತಾರೆ. ಮಾದಕ ಸ್ಪರ್ಶ ಅವ್ರ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಿಮ್ಮ ಸಂಗಾತಿ ವೃಷಭ ರಾಶಿಯವರಾಗಿದ್ದರೆ ಅವರೊಂದಿಗೆ ತಾಳ್ಮೆಯಿಂದಿರಲು ಪ್ರಯತ್ನಿಸಿ.

ವೃಷಭ ರಾಶಿಯವರು ಹೆಚ್ಚಾಗಿ ಸಮಾನ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ತಾರೆ. ಬುದ್ಧಿ ಉಪಯೋಗಿಸಿ ಆರಾಮವಾಗಿ ಪ್ರತಿಕ್ರಿಯೆ ನೀಡುವ ಸಂಗಾತಿಗಳು ಈ ರಾಶಿಯವರಿಗೆ ಇಷ್ಟವಾಗ್ತಾರೆ. ವೃಷಭ ರಾಶಿಯವರು ಸಂಗಾತಿಗೆ ಹೆಚ್ಚು ಉಡುಗೊರೆ, ಅವರನ್ನ ಮೆಚ್ಚಿಸುವಂತಹ ಕೆಲಸ, ಹಾಗು ಹೊಗಳಿಕೆ ನೀಡಿ ಅವ್ರ ಮುಂದೆ ಪ್ರೀತಿಯನ್ನ ವ್ಯಕ್ತಪಡಿಸುತ್ತಾರೆ. ಸಾಕಷ್ಟು ಆಭರಣ, ವಸ್ತ್ರ, ಹೀಗೆ ದುಬಾರೈ ಬೆಲೆ ವಸ್ತುಗಳನ್ನ ನೀಡಿ ಅವರನ್ನ ಸಂತೋಷಪಡಿಸುತ್ತಾರೆ.
ಈ ರಾಶಿಯವರ ಪ್ರಚೋದನಾ ಬಿಂದು ಮುಖ ಮತ್ತು ಕುತ್ತಿಗೆಯ ಭಾಗದಲ್ಲಿರುತ್ತದೆ. ಸಂಗಾತಿ ಇದನ್ನು ಹೆಚ್ಚು ಸ್ಪರ್ಶಿಸಲಿ ಎಂದು ಅವರು ಬಯಸುತ್ತಾರೆ. ಇವರ ಸೆಕ್ಸ್ ಜೀವನ ಸುಖವಾಗಿರುತ್ತದೆ. ನಿಧಾನ ಸಂಭೋಗವನ್ನು ಇವ್ರು ಹೆಚ್ಚು ಇಷ್ಟಪಡ್ತಾರೆ.