ಜ್ಯೋತಿಷ್ಯಶಾಸ್ತ್ರದಲ್ಲಿನ ನವಗ್ರಹಗಳ ಪೈಕಿ ಶನಿಯೂ ಒಬ್ಬನು, ಶನಿ ಗ್ರಹದಲ್ಲಿ ಶನಿಯೂ ಸಶರೀರನಾಗಿದ್ದಾನೆ ಶನಿಯೂಶನಿವಾರದ ದೇವರು, ಭಾರತೀಯ ಭಾಷೆಗಳಲ್ಲಿ ಶನಿಯೂವಾರದ ಏಳನೇ ದಿನದ ದೇವರಾಗಿದ್ದಾನೆ, ಶನಿ ದೇವರು ಅಂದ್ರೆ ಭಾರತೀಯರಿಗೆ ವಿಶೇಷವಾದ ಭಕ್ತಿ ಮತ್ತುಜೊತೆಗೆ ಭಯವೂ ಕೂಡ ಇರುತ್ತದೆ, ಶನಿಯೂ ಎಲ್ಲರಿಗೂ ತೊಂದರೆ ಮಾಡುವ ದೇವರಲ್ಲ ಎಷ್ಟೋಜನಕ್ಕೆ ಅಷ್ಟಮ ಶನಿ ಕಾಟ ಇದ್ದರೂ ಅವರು ಮಾಮೂಲಿಯಾಗಿ ಬದುಕುತ್ತಾ ಇರುತ್ತಾರೆ.

ಇದಕ್ಕೆ ಅವರೂ ಮಾಡುವ ಪಾಪ ಪುಣ್ಯ, ಕರ್ಮದಆಧಾರದ ಮೇಲೆ ಶನಿ ದೇವರು ಶಿಕ್ಷೆ ವಿಧಿಸುತ್ತಾರೆ, ಹೀಗೆ 51 ವರ್ಷಗಳ ಬಳಿಕ ಮತ್ತೇ ಶನೇಶ್ವರನಿಂದ ಈ ನಾಲ್ಕು ರಾಶಿಗಳಿಗೆಅದೃಷ್ಟ ಒಲಿದು ಬರಲಿದೆ ಎಂದು ರಾಶಿ ಶಾಸ್ತ್ರ ಹೇಳುತ್ತಿದೆ, ಈ ನಾಲ್ಕು ರಾಶಿಗಳಿಗೆ ಎಲ್ಲಿಲ್ಲದ ಶುಭ ಕಾರಕಗಳು ಒದಗಲಿದೆ.

ಕುಂಭ ರಾಶಿ ಮತ್ತು ಮಿಥುನ ರಾಶಿ: ಈ ರಾಶಿಯವರಿಗೆ ಮುಂಬರುವ ದಿನಗಳು ಸುಖಕರ ಆಗಲಿದೆ, ಸ್ವಂತ ಉದ್ಯೋಗ ಮತ್ತುವ್ಯಾಪಾರ ಮಾಡುತ್ತಿರುವ ವ್ಯಕ್ತಿಗಳಿಗೆ ಎಲ್ಲಿಲ್ಲ ಹಣ ಸಂಚಾರವಾಗಲಿದೆ, ನೀವು ಧನತ್ಮಕವಾಗಿರಿ ಮತ್ತು ವ್ಯಾಪಾರದಲ್ಲಿ ಹೊಸ ಪ್ರಯತ್ನ ಮಾಡಿ, ಯಾರನ್ನಾದರೂ ಇಷ್ಟ ಪಟ್ಟಿದ್ದರೆ ನಿಮ್ಮ ಭಾವನೆಗಳನ್ನು ಅವರೊಂದಿಗೆಹಂಚಿಕೊಳ್ಳಿ, ಮದುವೆ ಆದವರಿಗೆ ಸಂತಾನ ಭಾಗ್ಯದ ಫಲವಿದೆ, ಜನರ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ, ಶನಿವಾರದಂದು ಸಮಯ ಮಾಡಿಕೊಂಡು ಶನೇಶ್ವರನ ಮಂದಿರಕ್ಕೆ ಭೇಟಿ ನೀಡಿ ಎಳ್ಳಿನ ಹಚ್ಚುವುದರ ಮೂಲಕ ಶನೇಶ್ವರನ ಕೃಪೆಗೆ ಪಾತ್ರರಾಗಿ.
ಮೀನ ರಾಶಿ ಮತ್ತು ಮೇಷ ರಾಶಿ : ಈ ರಾಶಿಯವರಿಗೆ ಎಲ್ಲಿಲ್ಲದ ಲಾಭವನ್ನು ಈ ಭಾರಿ ಪಡೆಯಲಿದ್ದಾರೆ, ಈ ತಿಂಗಳ ಅಂತ್ಯದೊಳಗೆ ಈ ರಾಶಿಯ ವ್ಯಕ್ತಿಗಳಿಗೆಸರ್ಕಾರಿ ಕೆಲಸದ ಯೋಗವಿದೆ, ಪ್ರೇಮ ಸಂಬಂಧಗಳು ಗಟ್ಟಿಯಾಗಲಿದೆ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಮತ್ತು ನೀವು ಪಟ್ಟ ಪರಿಶ್ರಮದ ಫಲವಾಗಿ ಎಲ್ಲಾಕೆಲಸಗಳು ಸುಸೂತ್ರವಾಗಿ ಸಾಗಲಿವೆ.