ಕಫ, ಗಂಟಲು ಬಾಧೆ ಮತ್ತು ಮಂಡಿ ನೋವು ಜೀವನದಲ್ಲಿ ಮತ್ತೆ ಯಾವತ್ತೂ ಬರಬಾರದು ಅಂದ್ರೆ ಈ ನಾಟಿಮದ್ದು ರಾಮಬಾಣ

ಗಂಟಲು ನೋವು ಕಫ ಹೀಗೆ ಹಲವು ರೋಗಗಳಿಗೆ ರಾಮಬಾಣ ಈ ಮನೆಮದ್ದು. ಇದನ್ನು  ಹೇಗೆ ಬಳಸಬೇಕು ಗೊತ್ತಾ. 
ಒಂದೇ ದಿನದಲ್ಲಿ ಶೀತ, ಕೆಮ್ಮು, ಕಫ ...
ಗಂಟಲು ನೋವು ಇದ್ದರೆ ನೀರಿಗೆ ಅರ್ಧ ಹೋಳು ನಿಂಬೆ ರಸ ಒಂದು ಚಮಚ ಸೈಂಧವ ಉಪ್ಪು ಮತ್ತು ಒಂದು ಚಮಚ ಸಾಸಿವೆಯನ್ನು ಹಾಕಿ 10 ನಿಮಿಷ ಕುದಿಸಿ. ಬೆಚ್ಚಗಾದ ನಂತರ ಈ ನೀರನ್ನು ಬಾಯಿಗೆ ಹಾಕಿ ಗಾರ್ಗಲ್‌ ಮಾಡಿದರೆ ನೋವು ಬೇಗ ಶಮನವಾಗುತ್ತದೆ.
ಮಕ್ಕಳಿಗೆ ಒಣ ಕೆಮ್ಮು ಬರದ ಹಾಗೇ ತಡೆಯಲು ...

ಒಂದು ಚಮಚ ಹಳದಿ ಸಾಸಿವೆ ಪೇಸ್ಟ್‌ ಅನ್ನು ಸೇವಿಸಿ ಮೇಲೆ ಬಿಸಿ ನೀರು ಕುಡಿದರೆ ಸ್ನಾಯು ಸೆಳೆತ ನಿವಾರಣೆಯಾಗುತ್ತದೆ. ಮಂಡಿ ನೋವಿದ್ದರೆ ಒಂದು ಕಪ್‌ ಸಾಸಿವೆಯನ್ನು ಬಿಸಿ ನೀರಲ್ಲಿ ಕಲಸಿ ಬಟ್ಟೆ ಮೇಲೆ ಲೇಪಿಸಿ ಅದನ್ನು ನೋವಿರುವ ಮಂಡಿಗಳಿಗೆ ಕಟ್ಟಿದರೆ ನೋವು ಬೇಗ ಕಡಿಮೆಯಾಗುತ್ತದೆ.

ಕರಿ ಸಾಸಿವೆ ಬೀಜವನ್ನು ನೀರಿನೊಂದಿಗೆ ಪೇಸ್ಟ್‌ ಮಾಡಿ ಹುಳುಕಡ್ಡಿ ಆದ ಚರ್ಮದ ಮೇಲೆ ದಿನಕ್ಕೆ 3 ರಿಂದ 4 ಬಾರಿ ಲೇಪಿಸಿದರೆ ಹುಳುಕಡ್ಡಿ ಸಮಸ್ಯೆ ನಿವಾರಣೆಯಾಗುತ್ತದೆ. ಹೆಚ್ಚು ಸಮಯ ನಿಂತು ಕೆಲಸ ಮಾಡಿ ಪಾದಗಳ ನೋವಿದ್ದರೆ ಸಾಸಿವೆ ಪುಡಿಯನ್ನು ಬಿಸಿ ನೀರಲ್ಲಿ ಕಲಸಿ ಆ ನೀರಲ್ಲಿ ಎರಡು ಕಾಲುಗಳನ್ನು ಇಟ್ಟುಕೊಂಡರೆ ನೋವು ಬೇಗ ಕಡಿಮೆಯಾಗುತ್ತದೆ.
ಎದೆಯಲ್ಲಿ ಕಫ ಹೆಚ್ಚು ಕಟ್ಟಿದ್ದರೆ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಎದೆ ಮತ್ತು ಬೆನ್ನಿಗೆ ಮಸಾಜ್‌ ಮಾಡಿದರೆ ಕಫ ಕರಗಿ ದಮ್ಮು, ಕೆಮ್ಮು ಶಮನವಾಗುತ್ತದೆ.

ಮಕ್ಕಳು ರಾತ್ರಿ ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದರೆ ಹಳದಿ ಸಾಸಿವೆಯನ್ನು ಹುರಿದು ಪುಡಿ ಮಾಡಿ. ಅರ್ಧ ಚಮಚ ಪುಡಿಯನ್ನು ಒಂದು ಲೋಟ ಬಿಸಿ ಹಾಲಿಗೆ ಹಾಕಿ ಕಲಸಿ ಮಲಗುವ ಮುಂಚೆ ಮಕ್ಕಳಿಗೆ ಕುಡಿಸಿದರೆ ರಾತ್ರಿ ಹಾಸಿಗೆಯಲ್ಲಿ ಮೂತ್ರ ಮಾಡುವುದು ಕಡಿಮೆಯಾಗುತ್ತದೆ.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...