ಮದುವೆ ಎಂಬುದು ಎರಡು ಆತ್ಮಗಳ ನಡುವೆ ಹಾಕುವಂತಹ ಒಂದು ಬ್ರಹ್ಮಗಂಟು ಈ ಮದುವೆ ಎಂಬ ವಿಚಾರದಲ್ಲಿ ಯಾರೋ ಒಬ್ಬರು ನಿರ್ಧಾರಗಳನ್ನು ತೆಗೆದುಕೊಂಡರೆ ಅದು ಸಮಂಜಸವಲ್ಲ ಯಾಕೆ ಅಂದರೆ ಆ ಎರಡು ಆತ್ಮಗಳು ಕೂಡಿ ಬಾಳುವುದೇ ಜೀವನ ಆದ ಕಾರಣದಿಂದಾಗಿ ಈ ಜೀವನದ ಮುನ್ನುಡಿಯೇ ಮದುವೆಯಾದ ಕಾರಣದಿಂದಾಗಿ, ಆ ಎರಡು ಆತ್ಮಗಳು ಒಬ್ಬರನ್ನೊಬ್ಬರು ಒಪ್ಪಿ ಮದುವೆಯಾದರೆ ಮುಂದಿನ ಜೀವನ ನೆಮ್ಮದಿಯಿಂದ ಸಾಗುತ್ತದೆ ಇಲ್ಲವಾದಲ್ಲಿ ಆ ಜೀವನ ನರಕಕ್ಕಿಂತ ಕೆಳಗಿರುತ್ತದೆ.
ಹಾಗಾದರೆ ಮದುವೆ ಎಂಬುದು ಎರಡು ಆತ್ಮಗಳ ನಡುವೆ ಹಾಕುವಂತಹ ಬ್ರಹ್ಮಗಂಟು ಅಂದರೆ ಈ ಮದುವೆಯ ವಿಚಾರದಲ್ಲಿ ಇನ್ನೂ ಯಾವೆಲ್ಲ ಅಂಶಗಳ ಪರಿಗಣನೆ ಅವಶ್ಯಕವಾಗಿರುತ್ತದೆ ಎಂಬುದರ ಹಬ್ಬಕ್ಕೆ ನಾವು ನಿಮಗೆ ತಿಳಿಸಿಕೊಡುತ್ತವೆ ಹೌದು ಸ್ನೇಹಿತರ ಇಂದಿನ ಮಾಹಿತಿಯಲ್ಲಿ ನಾವು ತಿಳಿಯೋಣ ಮದುವೆಯಾಗ ಬೇಕೆಂದರೆ ಗಂಡು ಮತ್ತು ಹೆಣ್ಣಿಗೆ ಎಷ್ಟು ವಯಸ್ಸಿನ ಅಂತರವಿರಬೇಕು ಹಾಗೂ ಯಾವ ವಯಸ್ಸಿನ ಅಂತರವಿದ್ದರೆ ಉತ್ತಮ ಅನ್ನೋದನ್ನು ತಿಳಿಯೋಣ ಬನ್ನಿ. ಈ ಮಾಹಿತಿ ನಿಮಗೆ ಉಪಯುಕ್ತ ಅನ್ನಿಸಿದಲ್ಲಿ ತಪ್ಪದೇ ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ.
ಹೌದು ಒಂದು ಮದುವೆ ಅಂದರೆ ಮದುವೆಯಾಗುವಂತಹ ಹೆಣ್ಣು ಗಂಡಿನ ನಡುವೆ ವಯಸ್ಸಿನ ಅಂತರವಿರಬೇಕು ಯಾಕೆ ಅಂತ ಹೇಳ್ತೀನಿ ಕೇಳಿ, ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರು ಲವ್ ಮ್ಯಾರೆಜನ್ನೆ ಇಷ್ಟಪಡುತ್ತಾರೆ, ಕೆಲವರು ತಮ್ಮ ಕ್ಲಾಸ್ಮೇಟ್ ಅನ್ನ ಇಷ್ಟಪಟ್ಟು ಪ್ರೀತಿಸುವವರು ಇದ್ದಾರೆ ಈ ರೀತಿ ಕ್ಲಾಸ್ ಮೇಟ್ ಅನ್ನ ಇಷ್ಟಪಟ್ಟಾಗ ಅವರಿಬ್ಬರ ನಡುವೆ ವಯಸ್ಸಿನ ಅಂತರವೇ ಇರುವುದಿಲ್ಲ ಆಗ ಅವರ ನಡುವೆ ಕೆಲವೊಂದು ವಿಚಾರಗಳಿಗೆ ಅಸಮಾಧಾನ ವ್ಯಕ್ತವಾಗಬಹುದು ಅವರ ಮುಂದಿನ ಜೀವನದಲ್ಲಿ.
ಒಂದು ಗಂಡಿಗೆ ಮತ್ತು ಹೆಣ್ಣಿಗೆ ಅವರಿಬ್ಬರ ನಡುವೆ ಕನಿಷ್ಠ ಪಕ್ಷ ಎರಡು ವರ್ಷಗಳಾದರೂ ವಯಸ್ಸಿನ ಅಂತರವಿರಬೇಕು ಯಾಕೆ ಅಂದರೆ ಹೆಣ್ಣು ಗಂಡಿಗಿಂತ ಎರಡು ವರ್ಷ ಮುಂಚೆಯೇ ಪ್ರಬುದ್ಧತೆಯನ್ನು ಹೊಂದುತ್ತಾಳೆ, ಆದರೆ ಗಂಡು ಒಂದೆರಡು ವರ್ಷ ನಿಧಾನವಾಗಿ ಪ್ರಬುದ್ಧತೆಯನ್ನು ಹೊಂದುವ ಕಾರಣದಿಂದಾಗಿ ಮದುವೆಯಾಗುವಂತಹ ಹೆಣ್ಣು ಗಂಡಿನ ನಡುವೆ ಎರಡು ವರ್ಷಗಳ ಅಂತರವಿದ್ದರೆ ಅವರಿಬ್ಬರ ನಡುವೆ ಉತ್ತಮವಾದ ಸಂಬಂಧವೂ ಬೆಳೆಯುತ್ತದೆ. ಇಲ್ಲವಾದಲ್ಲಿ ಅಸಮಾಧಾನವೇ ಹೆಚ್ಚಾಗಿರುವುದರಿಂದ ಅವರ ಜೀವನದಲ್ಲಿ ಕೆಲವೊಂದು ವಿಚಾರಗಳಿಗೆ ಏರಿಳಿತದ ಜೊತೆಗೆ ಅಸಮಾಧಾನ ಕೂಡ ಹೆಚ್ಚಾಗಿರುತ್ತದೆ.
ಈ ವಿಚಾರದ ಮೇಲೆ ಕೆಲವೊಂದು ಸಂಶೋಧನೆಗಳು ಕೂಡ ನಡೆದಿದ್ದು ಇದನ್ನು ತಜ್ಞರು ಕೂಡ ಹೇಳಿದ್ದಾರೆ, ಹಾಗೂ ಅವರ ಪ್ರಕಾರ ಒಂದಿಷ್ಟು ಮಾಹಿತಿಯನ್ನು ಕೂಡ ನೀಡಿದ್ದಾರೆ ಅದೇನು ಅಂತ ತಿಳಿಯುವುದಕ್ಕಾಗಿ ಕೆಳಗೆ ನೀಡಲಾಗಿರುವ ವಿಡಿಯೋವನ್ನು ತಪ್ಪದೇ ವೀಕ್ಷಿಸಿ. ಈ ಮಾಹಿತಿಯನ್ನು ತಿಳಿದ ನಂತರ ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಶುಭ ದಿನ ಧನ್ಯವಾದ.
ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...
ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...

-
ಕುಸುಮಬಾಲೆ - ದೇವನೂರು ಮಹಾದೇವ | Kusumabaale by Devanuru Mahadeva ದೇವನೂರು ಮಹಾದೇವರವರ ಮನಮುಟ್ಟುವ ಕುಸುಮಬಾಲೆ ಕಾದಂಬರಿ. ಹಿರಿಯ ಸಾಹಿತಿ ದೇವನೂರು ಮಹಾದೇವರವರ...
-
TRIPADI Tripadi (tripadi) (ತ್ರಿಪದಿ) is one of the most ancient metrical forms of Kannada. It is definitely Dravidian in orig...
-
LPG ಗ್ಯಾಸ್ ಸಿಲಿಂಡರ್ ಜೊತೆ ಈ ವೈಶಿಷ್ಟ್ಯ ಉಚಿತ.! ಹೌದು ಎಲ್ಪಿಜಿ ಸಂಪರ್ಕವನ್ನು ತೆಗೆದುಕೊಳ್ಳುವಾಗ ಪೆಟ್ರೋಲಿಯಂ ಕಂಪನಿಗಳು ಗ್ರಾಹಕರಿಗೆ ವೈಯಕ್ತಿಕ ಅಪಘಾತದ ರಕ್ಷಣ...
-
ದೇವನೂರ ಮಹದೇವರ - ಕಥೆಗಳು, ಕಾದಂಬರಿಗಳು ಡಾಂಬರು ಬಂದುದು | ದೇವನೂರು ಮಹಾದೇವ | Kannada Storyteller | Dambaru Bandudu | Devanooru Mahadeva. Kannada Stor...
-
ಶೂದ್ರ ತಪಸ್ವಿ ಕುವೆಂಪುರವರ ಪ್ರಸಿದ್ಧ ನಾಟಕ ಕೃತಿ. ಮೂಲ ರಾಮಾಯಣದ ಕಥೆ ಆಧರಿಸಿ ಅಲ್ಪ, ಸ್ವಲ್ಪ ಬದಲಾವಣೆಗಳೊಂದಿಗೆ ಈ ನಾಟಕವನ್ನು ಸಿದ್ದಪಡಿಸಲಾಗಿದೆ. ಗುಣಕ್ಕೆ ಮಾತ್ಸರ...
-
ನವದೆಹಲಿ: ದೇಶದ ಸುಮಾರು 80 ಕೋಟಿ ಜನರಿಗೆ ಉಚಿತ ಧಾನ್ಯ ನೀಡುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು (ಪಿಎಂಜಿಕೆಎವೈ) ಇನ್ನೂ ಐದು ತಿಂಗಳು ವಿಸ್ತ...
-
ಶ್ರೀವಿಜಯನು, ಕನ್ನಡದ ಮೊಟ್ಟ ಮೊದಲ ಆಧಾರಗ್ರಂಥವಾಗಿರುವ 'ಕವಿರಾಜಮಾರ್ಗ'ದ ಕರ್ತೃವಾಗಿದ್ದಾನೆ. ಕವಿರಾಜಮಾರ್ಗದ ಕರ್ತೃ ಯಾರೆಂಬ ಚರ್ಚೆಯು ನಡೆಯುತ್ತಿತ್ತು. ಇತ್ತ...
-
ಇಳೆ ಎಂದರೆ ಬರಿ ಮಣ್ಣಲ್ಲ'..........ದ. ರಾ. ಬೇಂದ್ರೆ " ಇಳೆ ಎಂದರೆ ಬರಿ ಮಣ್ಣಲ್ಲ ನಮಗೋ ನೋಡುವ ಕಣ್ಣಿಲ್ಲ ಏಸು ತಿಂದರೂ ತೀರದಿದೆ ....