ಉಪ್ಪಿನ ದೀಪ ಹೇಗೆ ಹಚ್ಚಬೇಕು, ಈ ದೀಪ ಹಚ್ಚುವುದರಿಂದ ಉಪಯೋಗವೇನು ಗೊತ್ತಾ?



ಉಪ್ಪಿನ ದೀಪ ಹಚ್ಚುವಾಗ ಈ ಒಂದು ಪಂಚಗವ್ಯ ವಸ್ತುಗಳನ್ನು ಸೇರಿಸಿದರೆ ಲಕ್ಷ್ಮೀದೇವಿ ಶೀಘ್ರವಾಗಿ ಪ್ರಸನ್ನಳಾಗುತ್ತಾಳೆ.



ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಉಪ್ಪಿನ ದೀಪವನ್ನು ಸಾಕಷ್ಟು ಜನರ ಮನೆಯಲ್ಲಿ ಬೆಳಗಿಸುತ್ತಾರೆ ಉಪ್ಪಿನ ದೀಪವನ್ನ ಬೆಳಗಿಸುವುದರ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹ ನಮ್ಮ ಮನೆಯ ಮೇಲೆ ಆಗುತ್ತದೆ ನಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಕಷ್ಟನಷ್ಟಗಳು ದೂರವಾಗದೆ ಸಾಲದ ಸಮಸ್ಯೆಗಳು ನಿವಾರಣೆಯಾಗುತ್ತವೆ ಆರ್ಥಿಕವಾಗಿ ಅನುಕೂಲತೆಗಳು ಕಂಡುಬರುತ್ತವೆ ಹಣಕಾಸಿನ ವಿಚಾರದಲ್ಲಿ ಅನುಕೂಲತೆಗಳು ಕಂಡುಬರುತ್ತವೆ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳು ದೂರವಾಗುತ್ತವೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿ ಮನೆಯಲ್ಲಿ ವಾಸವಾಗಿರುತ್ತಾರೆ ಎನ್ನುವ ಉದ್ದೇಶಕ್ಕಾಗಿ ಸಾಕಷ್ಟು ಜನರು ತಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಅನುಗ್ರಹ ಗಾಗಿ ಉಪ್ಪಿನ ದೀಪವನ್ನು ಬೆಳಗಿಸುತ್ತಾರೆ. 

ಉಪ್ಪಿನ ದೀಪವನ್ನು ನಾವು ಬೆಳಗಿಸುವಾಗ ಕೆಲವು ವಿಶೇಷವಾದಂತಹ ನಿಯಮಗಳನ್ನು ಅನುಸರಿಸುವುದರಿಂದ ಅದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು ಶೀಘ್ರವಾಗಿ ನಮ್ಮ ಪೂಜೆಯ ಫಲಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ, ಅದೇ ರೀತಿಯಾಗಿ ಉಪ್ಪಿನ ದೀಪವನ್ನು ಬೆಳಗಿಸುವಾಗ ಈ ಒಂದು ಪಂಚಗವ್ಯ ವಸ್ತುಗಳನ್ನು ಸೇರಿಸಿ ಉಪ್ಪಿನ ದೀಪವನ್ನು ಬೆಳಗಿಸುವುದು ರಿಂದ ಸಾಕಷ್ಟು ಪ್ರಯೋಜನಗಳು ನಮಗೆ ಲಭಿಸುತ್ತವೆ ಇದು ಮಹಾಲಕ್ಷ್ಮಿದೇವಿಗೆ ಬಹಳ ಪ್ರಿಯವಾದದ್ದು ಹಾಗೂ ಶೀಘ್ರವಾಗಿ ಮಹಾಲಕ್ಷ್ಮಿದೇವಿ ಪ್ರಸನ್ನಳಾಗುತ್ತಾಳೆ ಎಂದು ನಂಬಿಕೆಯಿದೆ,

ಹಾಗಾದರೆ ಪಂಚಗವ್ಯ ವಸ್ತುಗಳು ಅಂದರೆ ಯಾವುದು ಯಾವ ರೀತಿಯಾಗಿ ಅದನ್ನು ಉಪ್ಪಿನ ದೀಪದಲ್ಲಿ ಬೆಳಗಿಸಬೇಕು ಇದರ ಪ್ರಯೋಜನಗಳು ಏನು ಎಂದು ನೋಡೋಣ. ಪಂಚಗವ್ಯ ವಸ್ತುಗಳು ಎಂದರೆ ಮಹಾಲಕ್ಷ್ಮಿದೇವಿಗೆ ಬಹಳ ಪ್ರಿಯವಾದದ್ದು ಯಾಕೆಂದರೆ ಈ ಪಂಚಗವ್ಯ ಅಂದರೆ 5 ವಸ್ತುಗಳು ಕೂಡ ಹಸಿವಿನಿಂದ ಸಿಗುವಂತಹ ವಸ್ತುಗಳಾಗಿವೆ ಅಂದರೆ ಪಂಚಗವ್ಯ ಹಾಲು ಮೊಸರು ತುಪ್ಪ ಸಗಣಿ ಗಂಜಲ ಇವುಗಳನ್ನು ಪಂಚ ವಸ್ತುಗಳು ಅಥವಾ ಪಂಚಗವ್ಯ ಗಳು ಎಂದು ಕರೆಯುವುದು, ಈ 5 ವಸ್ತುಗಳನ್ನು ಮೊದಲು ತೆಗೆದುಕೊಂಡು ನಾವು ಯಾವಾಗಲೂ ಉಪ್ಪಿನ ದೀಪವನ್ನು ಹಚ್ಚುವಾಗ ಕೆಳಗಡೆ ಒಂದು ಮಣ್ಣಿನ ತಟ್ಟೆಯಲ್ಲಿ ಇಟ್ಟು ಅದರ ಮೇಲೆ ಉಪ್ಪನ್ನು ಹಾಕಿ ಅದರ ಮೇಲೆ ದೀಪವನ್ನು ಹಚ್ಚುವುದು, 

ಹಾಗಾಗಿ ನೀವು ಹಾಕುವಂತಹ ಮಣ್ಣಿನ ತಟ್ಟೆಗೆ ಈ ಒಂದು ಪಂಚಗವ್ಯದ ವಸ್ತುಗಳನ್ನು ಸೇರಿಸಬೇಕು, ಅಂದರೆ ಹುಣ್ಣಿಮೆಯ ದಿನ ನೀವು ಉಪ್ಪಿನ ದೀಪವನ್ನು ಹಚ್ಚುತ್ತೇನೆ ಎಂದರೆ ಅದರ ಹಿಂದಿನ ಎರಡು ದಿನಗಳ ಈ ಒಂದು ಕೆಲಸವನ್ನು ಮಾಡಬೇಕು ಮಣ್ಣಿನ ತಟ್ಟೆಯನ್ನು ತೆಗೆದುಕೊಂಡು ಈ ಪಂಚಗವ್ಯದ 5 ವಸ್ತುಗಳನ್ನು ಸೇರಿಸಿ, ಮಣ್ಣಿನ ತಟ್ಟೆಗೆ ಸಂಪೂರ್ಣವಾಗಿ ಬಳಿದು ಅದನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ನಂತರ ಹುಣ್ಣಿಮೆಯ ದಿನ ಈ ಒಂದು ಪಂಚಗವ್ಯವನ್ನು ಸೇರಿಸಿದಂತಹ ಮಣ್ಣಿನ ತಟ್ಟೆಯ ಮೇಲೆ ಕಲ್ಲುಪ್ಪನ್ನು ಹಾಕಿ ದೀಪವನ್ನು ಬೆಳಗಿಸುವುದು ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ,

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...