ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!




ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

ನಮಸ್ಕಾರ ಬಂಧುಗಳೇ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಅಂದರೆ ನೀವು ಅಂದುಕೊಂಡ ಅಂತಹ ಕೆಲಸವು ನಿಮ್ಮ ಕೈಹಿಡಿಯಬೇಕು ಎಂದರೆ ಒಂದು ಸಂಕಲ್ಪವನ್ನು ಮಾಡಿ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಈ ಲೇಖನದಲ್ಲಿ
ಪಂಡಿತ್  ತಿಳಿಸುತ್ತಾರೆ.


ಹೌದು ಸಾಮಾನ್ಯವಾಗಿ ಎಲ್ಲರೂ ಕೂಡ ಒಂದಲ್ಲ ಒಂದು ರೀತಿಯ ಕಷ್ಟವನ್ನು ಅನುಭವಿಸುತ್ತಿರುತ್ತಾರೆ ಕೆಲವರು ಅಂದುಕೊಂಡಿರುವುದು ಆಗಿರುವುದಿಲ್ಲ ಅವರು ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಅವರು ಅಂದುಕೊಂಡಂತೆ ಯಾವ ಕೆಲಸವು ಆಗುತ್ತಿಲ್ಲ ಎನ್ನುವ ಚಿಂತೆಯಲ್ಲಿ ಇರುತ್ತಾರೆ.

ಹಾಗಾಗಿ ಈ ರೀತಿಯಾಗಿ ಚಿಂತೆ ಮಾಡುವವರು ಎಂದು ನಾವು ಹೇಳುವಂತಹ ಈ ಒಂದು ಸಂಕಲ್ಪವನ್ನು ಮಾಡಿಕೊಂಡರೆ ಸಾಕು ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ಕಷ್ಟಗಳು ಕೂಡ ನಿವಾರಣೆಯಾಗುತ್ತವೆ ಹಾಗೂ ನೀವು ಅಂದುಕೊಂಡ ಕೆಲಸಗಳು ಕೂಡ ಕೈಗೂಡುತ್ತವೆ ಎಂದು ಹೇಳಬಹುದು ಬಂಧುಗಳೇ.

ಹೌದು ಸಾಮಾನ್ಯವಾಗಿ ವಿಘ್ನಗಳನ್ನು ನಿವಾರಣೆ ಮಾಡುವಂತಹ ಗಣಪತಿಗೆ ನೀವು ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು.

ಪರಿಹಾರ ಎಂದರೆ ನೀವು ಗಣಪತಿಯ ವಾರದಂದು ನೀವು ನೈವೇದ್ಯ ಮತ್ತು ಒಂದು ಬಿಳಿ ಎಕ್ಕದ ಹೂವುಗಳನ್ನು ತೆಗೆದುಕೊಂಡು ಈ ಒಂದು ಹೂವಿನಿಂದ ಗಣೇಶನನ್ನು ಪೂಜೆಯನ್ನು ಮಾಡಬೇಕು.

ಈ ಪೂಜೆಯನ್ನು ಯಾವ ರೀತಿಯಾಗಿ ನೀವು ಮಾಡಬೇಕು ಎಂದರೆ ಸೂರ್ಯೋದಯಕ್ಕಿಂತ ಮೊದಲೇ ಮಾಡಿದರೆ ತುಂಬಾನೇ ಒಳ್ಳೆಯದು.ಹಾಗೆಯೇ ಈ ರೀತಿಯಾಗಿ ಸೂರ್ಯೋದಯಕ್ಕಿಂತ ಮೊದಲು ಮಾಡಲು ಆಗಲಿಲ್ಲವೆಂದರೆ ಬೆಳಿಗ್ಗೆ 11 ಗಂಟೆಯ ಒಳಗಾಗಿ ನೀವು ಈ ಒಂದು ಪೂಜೆಯನ್ನು ಮಾಡಬೇಕಾಗುತ್ತದೆ.


ಈ ಒಂದು ಪೂಜೆಯನ್ನು ಯಾವ ರೀತಿಯಾಗಿ ನೀವು ಮಾಡಬೇಕೆಂದರೆ ಒಂದು ಬಿಳಿಯ ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಅಕ್ಷತೆಗಳನ್ನು ಹಾಕಿ ಅದರಲ್ಲಿ ಒಂದು ಎಕ್ಕದ ಹೂವನ್ನು ಇಡಬೇಕು.

ಇದನ್ನು ಗಣೇಶನ ವಿಗ್ರಹ ಅಥವಾ ಗಣೇಶನ ಫೋಟೋದ ಮುಂದೆ ಇಡಬೇಕಾಗುತ್ತದೆ.ಈ ರೀತಿಯಾಗಿ ಹಿಟ್ಟು ಈ ಒಂದು ಮಂತ್ರವನ್ನು 21 ಬಾರಿ ಹೇಳಬೇಕಾಗುತ್ತದೆ ಒಂದು ಮಂತ್ರ ಯಾವುದೆಂದರೆ ಓಂ ಶ್ರೀ ಗಜಾನನಾಯ ನಮಃ ಈ ಒಂದು ಮಂತ್ರವನ್ನು ನೀವು ಪೂಜೆಯನ್ನು ಮಾಡುವಾಗ 21 ಬಾರಿ ಹೇಳಬೇಕಾಗುತ್ತದೆ.


ಹಾಗೆಯೇ ಪೂಜೆಯಲ್ಲಿ ಆದನಂತರ ಈ ಒಂದು ಅಕ್ಷತೆ ಗಳು ಹಾಗೂ ಬಿಳಿಯ ಬಟ್ಟೆಯಲ್ಲಿರುವ ಹೂವುಗಳನ್ನು ಬಟ್ಟೆಯನ್ನು ಸಂಪೂರ್ಣವಾಗಿ ಕಟ್ಟಿ ಯಾವಾಗಲೂ ನಿಮ್ಮ ದೇವರಕೋಣೆಯಲ್ಲಿ ಇಟ್ಟು ಅದನ್ನು ಪೂಜೆ ಮಾಡಬೇಕು.

ಈ ರೀತಿಯಾಗಿ ನೀವು ಒಂದು ವರ್ಷಗಳ ಕಾಲ ಈ ಒಂದು ಬಿಳಿ ಎಕ್ಕದ ಹೂವು ಮತ್ತು ಅಕ್ಷತೆಗಳನ್ನು ಪೂಜೆಯನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ಸಮಸ್ಯೆಗಳು ಕೂಡ ನಿಮ್ಮಿಂದ ದೂರವಾಗುತ್ತದೆ
ತುಂಬಾ ಜನರಿಗೆ ಈ ಪೂಜೆ ಫಲ ಕೊಟ್ಟಿದೆ … ಅಲ್ಲದೆ ಬಹಳ ಜನರು ಮತ್ತೆ ಮತ್ತೆ ಹಾಕಿ ಅಂತ ಹೇಳಿದ್ದಕ್ಕೆ ಮತ್ತೊಮ್ಮೆ ಹಾಕುತ್ತಿರುವೆ ….

ನಮಗೆ ಎನೇ ಕಾರ್ಯಗಳು ಸಿದ್ಧಿಯಾಗ ಬೇಕಾದರೆ ಗಣೇಶನಿಗೆ ಪೂಜೆ ಮಾಡಬೇಕು, ಅಂದರೆ ಕಾರ್ಯಗಳು ಬೇಗ ಸಿದ್ಧಿಯಾಗುತ್ತವೆ. ಪ್ರತಿದಿನ ಗಣೇಶನಿಗೆ ಪೂಜೆ ಸಿದ್ಧಿ ಗಣಪತಿ ಸ್ತೋತ್ರ ಹೇಳಿ..

ಪ್ರತಿ ಮಂಗಳವಾರ ಅಭಿಷ್ಟ ಸಿದ್ಧಿಗಾಗಿ, ಇಪ್ಪತ್ತೊಂದು ಕಡಲೆ ಹಾರ ಹಾಕಿ, ಕಾಬೂಲ್ ಕಡಲೆ ಅಲ್ಲ, ಕೆಂಪು ಕಡಲೆ ಹಾರ… ನೆಲಗಡಲೆ ಕಡಲೆಕಾಯಿ (ಶೇಂಗಾ) ಅಲ್ಲ… ಕೆಂಪು ಕಡಲೆ ಅದರಿಂದ ಕಡ್ಲೆಹಿಟ್ಟು ಮಾಡುತ್ತಾರಲ್ಲ ಅದು …

ಕಡಲೆಯನ್ನು ಹಿಂದಿನ ದಿನ ಸ್ನಾನವಾದ ಮೇಲೆ ಒಗೆದಬಟ್ಟೆ ಧರಿಸಿ ತೊಳೆದು ನೆನೆಹಾಕಿ, ಹೇಗೆ ಅಂತ ಕೇಳಬೇಡಿ ನೆನೆಸಿದ ಕಡಲೆ ಹಾರ ಮಾಡಲು ಸುಲಭ ಮಾರನೇಯ ದಿನ ಪೂಜೆ ಸಮಯದಲ್ಲಿ ತೊಳೆದು ಸೂಜಿದಾರದಲ್ಲಿ ನಾರು ಇದ್ದರೆ ಒಳ್ಳೆಯದು ಪೋಣಿಸಿ ಹಾರವನ್ನು ಗಣೇಶನಿಗೆ ಹಾಕಿ ನಿಮ್ಮ ಇಷ್ಟಾರ್ಥ ಬೇಡಿಕೊಳ್ಳಿ… ಮಾರನೇದಿನ ಬೆಲ್ಲದೊಂದಿಗೆ ಕಡಲೆಯನ್ನು ತಿನ್ನಬೇಕು

ಗಣೇಶ ನಿಗೆ ಒಣಗೊಬ್ಬರೆ ಬೆಲ್ಲ ಖರ್ಜೂರ ಮತ್ತು ಬಾಳೆಹಣ್ಣು ನೈವೇದ್ಯ…

ಹೆಣ್ಣುಮಕ್ಕಳು ಸಹ ಪೂಜೆ ಮಾಡಬಹುದು, ಅವರಿಗೆ ಫಲ ಪ್ರಾಪ್ತಿಯಾಗಿದೆ. ಕಾರ್ಯಸಿದ್ಧಿ ಸ್ತೋತ್ರವನ್ನು ದಿನಾಲೂ ಇಪ್ಪತ್ತೊಂದು ಸಲ ಹೇಳಿ .. ಇಪ್ಪತ್ತೊಂದು ವಾರ ಮಾಡಿ

ಕಾರ್ಯಸಿದ್ಧಿ ಗಣಪತಿಸ್ತೋತ್ರ

ಸ ಜಯತಿ ಸಿಂಧುರವದನೋ ದೇವೋ ಯತ್ಪಾದ ಪಂಕಜ ಸ್ಮರಣಮ್ | ವಾಸರ ಮಣಿರಿವ ತಮಾಸಾಂ ರಾಶೀನ ನಾಶಯತಿ ವಿಘ್ನಾನಾಮ ||

ಇದನ್ನು ಗಣಪತಿ ಮುಂದೆ ತುಪ್ಪದ ದೀಪ ಹಚ್ಚಿ ಇಪ್ಪತ್ತೊಂದು ಸಲ ಹೇಳಿ

ನೀವು ಅಂದುಕೊಂಡ ಅಂತಹ ಕೆಲಸಗಳು ನೆರವೇರುತ್ತವೆ. ಹಾಗೆಯೇ ನಿಮಗೆ ಬಂದಂತಹ ವಿಘ್ನಗಳು ಕೂಡ ಸಲೀಸಾಗಿ ದೂರವಾಗುತ್ತವೆ.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...