ಎವ್ರಿ ಮಾರ್ನಿಂಗ್ ಐ ರಿಮೆಂಬರ್ ಯೂ…
ಎವ್ರಿ ನೂನ್ ಎವ್ರಿ ನೈಟ್ ಐ ವಿಲ್ ಪ್ರೇ ಫಾರ್ ಯು..
ಮೈ ಹಾರ್ಟ್ ಸೇಸ್ ದಟ್ ಐ ಲವ್ ಯೂ..
ಅಂಡ್ ಮೈ ಸೌಲ್ ವಿಲ್ ಬರ್ನ್ ಆಲ್ವೇಸ್ ಫಾರ್ ಯು…
ಎವ್ರಿ ನೂನ್ ಎವ್ರಿ ನೈಟ್ ಐ ವಿಲ್ ಪ್ರೇ ಫಾರ್ ಯು..
ಮೈ ಹಾರ್ಟ್ ಸೇಸ್ ದಟ್ ಐ ಲವ್ ಯೂ..
ಅಂಡ್ ಮೈ ಸೌಲ್ ವಿಲ್ ಬರ್ನ್ ಆಲ್ವೇಸ್ ಫಾರ್ ಯು…
ಕನಸಲೂ ನೂರು ಬಾರಿ
ಕರೆಯುವೆ ನಿನ್ನೇ ನಾನು
ಅಭ್ಯಾಸವಾಗಿ ಹೋದೆ ನೀ ಜೀವಕೆ….
ಒಬ್ಬಳೇ ಕೂರದಾದೆ ಯಾರನೂ ಸೇರದಾದೆ…
ನೀ ಬೇಕು ಎಲ್ಲ ಘಳಿಗೆಯು
ಒಬ್ಬಳೇ ಕೂರದಾದೆ ಯಾರನೂ ಸೇರದಾದೆ…
ನೀ ಬೇಕು ಎಲ್ಲ ಘಳಿಗೆಯು
ಸಿಗಬೇಕು ಪೂರ್ತಿ ಸಲಿಗೆಯ
ಆಸೆ ಬುರುಕಿ ತುಂಬ ನಾನು ಸಹಿಸು ನೀನು...
ಆಸೆ ಬುರುಕಿ ತುಂಬ ನಾನು ಸಹಿಸು ನೀನು...
||ಕನಸಲೂ ನೂರು ಬಾರಿ ಕರೆಯುವೆ ನಿನ್ನೇ ನಾನು
ಅಭ್ಯಾಸವಾಗಿ ಹೋದೆ ನೀ ಜೀವಕೆ…||
ಎವ್ರಿ ಮಾರ್ನಿಂಗ್ ಐ ರಿಮೆಂಬರ್ ಯೂ…
ಎವ್ರಿ ನೂನ್ ಎವ್ರಿ ನೈಟ್ ಐ ವಿಲ್ ಪ್ರೇ ಫಾರ್ ಯು..
ಮೈ ಹಾರ್ಟ್ ಸೇಸ್ ದಟ್ ಐ ಲವ್ ಯೂ..
ಅಂಡ್ ಮೈ ಸೌಲ್ ವಿಲ್ ಬರ್ನ್ ಆಲ್ವೇಸ್ ಫಾರ್ ಯು…
ಈ ಕೊರಳಿಗೆ ನಿನ್ನ ಉಸಿರಿನ ಬಯಕೆಯು
ಮುಂಗುರುಳಿಗೆ ನಿನ್ನ ಬೆರಳಿನ ಹುಡುಕಾಟವೂ
ನಡೆವೆನು ಹಿಂಬಾಲಿಸಿ ನೆರಳನು ನಾ ಸೋಲಿಸಿ
ಅತಿಯಾದ ಪ್ರೀತಿ ಬೇಡುವೆ
ಮುಂಗುರುಳಿಗೆ ನಿನ್ನ ಬೆರಳಿನ ಹುಡುಕಾಟವೂ
ನಡೆವೆನು ಹಿಂಬಾಲಿಸಿ ನೆರಳನು ನಾ ಸೋಲಿಸಿ
ಅತಿಯಾದ ಪ್ರೀತಿ ಬೇಡುವೆ
ಬೆಂಬಿಡದೆ ನಿನ್ನ ಕಾಡುವೆ
ಹುಚ್ಚು ಹುಡುಗಿ ತುಂಬ ನಾನು ಸಹಿಸು ನೀನು
ಹುಚ್ಚು ಹುಡುಗಿ ತುಂಬ ನಾನು ಸಹಿಸು ನೀನು
ನೀ ಪೀಡಿಸು ನನ್ನ ಪ್ರೀತಿಸೋ ವಿಷಯದಿ
ಆಲಂಗಿಸು ಬಿಡದೆ ವಿಷಮದ ಪ್ರತಿ ನಿಮಿಷದಿ
ಉಳಿದರು ನಿನ್ನೊಂದಿಗೆ
ಅಳಿದರು ನಿನ್ನೊಂದಿಗೆ
ಇರಬೇಕು ನಾನು ಮಾತ್ರವೆ
ಇರಬೇಕು ನಾನು ಮಾತ್ರವೆ
ನಿನ್ನಲ್ಲಿ ಎಲ್ಲ ಕ್ಷಣದಲು
ಹೊಟ್ಟೆ ಕಿಚ್ಚು ತುಂಬಾ ನನಗೆ ಸಹಿಸು ನೀನು