ನಮಸ್ತೆ ಗೆಳೆಯರೆ ಸುಲ್ತಾನ ಹಸನಲ್ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಪ್ರಮುಖವಾದವನು ಎಂದು ಹೇಳಲಾಗುತ್ತದೆ ಈತನ ಎಲ್ಲಾ ವಾರ್ಷಿಕ ಆದಾಯದ ಮೂಲ 28 ಬಿಲಿಯನ್ ಇವನು ದೂರದ ಬ್ರುನೈದ್ ದೇಶದ ಸುಲ್ತಾನ್ ಹಾಗೂ ಅಲ್ಲಿನ ಪ್ರಧಾನಮಂತ್ರಿ ಕೂಡ ಈ ಬ್ರುನೈ ಪ್ರದೇಶ ಎಲ್ಲಿದೆ ಗೊತ್ತಾ ಇದು ಮಲೇಶಿಯಾದ ಮೇಲೆ ಹಾಗೂ ದಕ್ಷಿಣ ಚೀನಾದ ಕೆಳಗಿರುವ ಒಂದು ಸಣ್ಣ ದ್ವೀಪ ಹಾಗೂ ದೇಶ ಫಿಲಿಪಿನ್ ಸುಲು ಮಲೈ ಮುಂತಾದ ಪ್ರಾಂತ್ಯಗಳು ಇದರ ಸುತ್ತಮುತ್ತ ಇವೆ ಈ ದೇಶ ಇಂದು ತೈಲ ರಪ್ತಿಯಿಂದ ಜಗತ್ತಿನ 5ನೇ ಶ್ರೀಮಂತ ರಾಷ್ಟ್ರವಾಗಿದೆ. ಒಂದೇ ಒಂದು ರೂಪಾಯಿ ಕೂಡ ಸಾರ್ವಜನಿಕ ಸಾಲ ಇಲ್ಲದಿರುವ ಜಗತ್ತಿನ ಎರಡು ರಾಷ್ಟ್ರಗಳಲ್ಲಿ ಇದು. ಒಂದುವರೆ ಸಾವಿರ ವರ್ಷಗಳ ಇತಿಹಾಸದಲ್ಲಿ ಅನೇಕ ಹೊರಗಿನವರ ವಶವಾಗಿದ್ದರೂ ಭಾರತೀಯರು ಜಪಾನೀಯರು ಸ್ಪೈನೀಯರು ಹಾಗೂ ಬಿಟಿಷರು ಕೂಡ ಈ ಪ್ರಾಂತ್ಯದ ಮೇಲೆ ತಮ್ಮ ಚಕ್ರಾಧಿಪತ್ಯ ಸಾಧಿಸಿದ್ದಾರೆ 1951ರಲ್ಲಿ ಬೃನೈಗೆ ಸಂವಿಧಾನದ ಬಗ್ಗೆ ಚರ್ಚೆಗಳಾಗಿ 1958ರ ಹೊತ್ತಿಗೆ ಅದಕ್ಕೊಂದು ಸಂವಿಧಾನ ರಚನೆಯಲ್ಲಿ ಕುಮರಲ್ಲಿ 1952 ರಲ್ಲಿ ಪ್ರಾಣತ್ಯಾಗ ಮಾಡಿದ ಇವನ ಬಳಿಕ ಸುಲ್ತಾನ ಪಟ್ಟಕ್ಕೆ ಏರಿದವನು ಅವನ ಮಗ ಸುಲ್ತಾನ್ ಹಸನಲ್ ಬೊಲ್ಕೆ ಆಗ
ಕೇವಲ 21 ವರ್ಷ 1984 ರಲ್ಲಿ ಬ್ರಿಟಿಷ ಆಳ್ವಿಕೆಯಿಂದ ದೂರವಾಗಿ ಸ್ವತಂತ್ರ ರಾಷ್ಟ್ರ ವಾಗುತ್ತದೆ ಈಗ ಬೊಲ್ಕೆ ಎಲ್ಲ ಕ್ಷೇತ್ರಗಳ ಮುಖ್ಯಸ್ಥ ಒಂದೇ ಮಾತಿನಲ್ಲಿ ಹೇಳುವುದಾದರೆ ಅವನು ಬೃನೈಸರ್ವೋಚ್ಚ ಅಧಿಕಾರಿ 1929 ರಲ್ಲಿ ಮೊದಲ ಬಾರಿಗೆ ಇಲ್ಲಿ ತೈಲ ನಿಕ್ಷೇಪ ಇರುವುದು ಪತ್ತೆಯಾಗುತ್ತದೆ ಬ್ರಿಟಿಷರ ಕಾಲದಲ್ಲಿ ಅದರ ಲಾಭಾಂಶವೆಲ್ಲ ಅವರ ಜೇಬು ಸೇರುತ್ತಿತ್ತು ಆದರೆ ಹಸನ ಟೈಲರ್ ರಪ್ತಿನ ಮೂಲಕ ಬ್ರುನೈ ದೇಶವನ್ನು ಇವತ್ತು ಭೂಲೋಕದ ಸ್ವರ್ಗವಾಗಿಸಿದ್ದಾನೆ ಇವತ್ತು ಬ್ರುನೈ ತರಹದ ಸಿರಿವಂತ ದೇಶ ಬಹುಶಃ ಇಡೀ ಜಗತ್ತಲ್ಲಿ ಇಲ್ಲ ಅಂತ ಇರಬಹುದು ಅದರ ತಳ ದಾಯ ಹಾಗೂ ಒಟ್ಟು ನಿವ್ವಳ ರಾಷ್ಟ್ರದ ಅಂಕಿಅಂಶ ಏಷ್ಯಾದ ರಾಷ್ಟ್ರಗಳಲ್ಲಿ ಮೊದಲ ಸ್ಥಾನದಲ್ಲಿದೆ ಬ್ರುನೈನ 29ನೇ ಸುಲ್ತಾನ ನಾಗಿರುವ ಈಗಿನ ಹಸನಲ್ ಬ್ರುನೈ ಕಂಡ ಅತ್ಯಂತ ಶ್ರೀಮಂತ ದೊರೆ ಇವನ ಆಸ್ತಿ ಸುಮಾರು 40 ಬಿಲ್ಲಿಯನ್1965 ರಲ್ಲಿ ಹಸನಲ್ ತನ್ನ ಚಿಕ್ಕಮ್ಮನ ಮಗಳನ್ನು ಮಧುವೆ ಆಗಿದ್ದ ಅವನಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ ಇವನ ಆಡಂಬರ
ಜೀವನದ ಬಗ್ಗೆ ಕೇಳಿದರೆ ನೀವು ನಿಜಕ್ಕೂ ಆಶ್ಚರ್ಯ ಪಡುತ್ತೀರಿ ಗೆಳೆಯರೇ ಹಸನಲ್ ಬಳಿ 7000 ಜಗತ್ತಿನ ಅತ್ಯಂತ ಪ್ರಮುಖ ಕಾರುಗಳು ಇವೇ ಪರ್ಸನಲ್ ಫೆರಾರಿ ಫೋರ್ಸ್ ಹಾಗೂ ಜಾಗ್ವಾರ್ ಕಾರಗಳ ರೈಸ್ ಕೂಡ ನಡೆಸುತ್ತಾನೆ. ಇತ್ತೀಚಿಗೆ ಶುದ್ಧ 42 ಕ್ಯಾರೆಟ್ ಗೋಲ್ಡ್ ಪೇಟೆಡ್ ರೈಸ್ ರೋ ಕಾರುಗಳಲ್ಲಿ ತನ್ನ ವಿವಾಹ ಆಚರಣೆ ಸ್ಮರ್ಣಾತ ತನ್ನ ಪತ್ನಿಯೊಂದಿಗೆ ಮೆರವಣಿಗೆ ಹೊರಟಿದ್ದ ಹಸನಲ್ ಈತ ತನ್ನ ವಾರದ ಖರ್ಚಿಗೆ ಮಾಡುವ ಹಣ 20000 ಡಾಲರ್ ಅಂದರೆ ಭಾರತೀಯ ಹಣದ ರೂಪದಲ್ಲಿ 15 ಲಕ್ಷ ರೂಪಾಯಿ ಇನ್ನು ಅವನು ಆಸ್ತಿ ಪ್ರತಿ ಸೆಕೆಂಡಿಗೆ 150 ಡಾಲರ್ ಏರಿಕೆಯಾಗುತ್ತದೆ ಹಸನಲ್ ಬಳಿ ರೋಲ್ಸ್ ರೈ ಕಂಪನಿಯ ಕಾರುಗಳು ಸುಮಾರು 500 ಇವೆ ಹಾಗೂ ಅವನ ಅರಮನೆಯಲ್ಲಿ 1788 ಕೋಣೆಗಳಿವೆ ಇದು 62 ಎಕರೆಗಳಲ್ಲಿ ಕಟ್ಟಿದ ವಿಸ್ತಾರವಾದ ಅರಮನೆ ಈ ಭವ್ಯ ಅರಮನೆ ತನ್ನ ಅರಮನೆ ಹಾಗೂ ಕೌಶಲ್ಯದ ರಚನೆಯಿಂದಾಗಿ ವಿಶ್ವ ದಾಖಲೆ ಮಾಡಿದೆ 1984 ರಲ್ಲಿ ಮೊದಲ ಸ್ವಾತಂತ್ರ ಆಚರಣೆಗಾಗಿ ಈ ಅರಮನೆಯಲ್ಲಿ ಹಿಂದೆಂದೂ ಕಾಣದ ಆಚರಣೆಯನ್ನು ವೈಭವ ಭರಿತವಾಗಿ ಪರ್ಸನಲ್ ಆಚರಿಸಿದ್ದ.