ಸೌಂದರ್ಯ ವರ್ದನೆಗೆ ಟೀ ತುಂಬಾನೆ ಸಹಕಾರಿ. ಆದಕಾರಣ ಟೀ ಗೆ ಇದನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ನಿಮ್ಮ ಸೌಂದರ್ಯ ಹೆಚ್ಚಾಗುತ್ತದೆ.

ಚಹಾದ ಕಷಾಯ ತಯಾರಿಸಿ ಅದಕ್ಕೆ ಸಕ್ಕರೆ ಹಾಕದೆ ಮುಖಕ್ಕೆ ಹಚ್ಚಿ ಮುಖ ತೊಳೆಯುವುದರಿಂದ ಮುಖ ತುಂಬಾ ಕಾಂತಿಯುತವಾಗುತ್ತದೆ.
ಹಾಗೇ ಬಿಸಿಲಿನಿಂದ ನಿಮ್ಮ ಕೈಕತ್ತಿನ ಭಾಗ ಕಪ್ಪಾಗಿದ್ದರೆ ಗ್ರೀನ್ ಟೀ ಕಷಾಯಕ್ಕೆ ಗಟ್ಟಿ ಮೊಸರು ಸೇರಿಸಿ ಮಸಾಜ್ ಮಾಡಿ ತೊಳೆದರೆ ಚರ್ಮದ ಕಾಂತಿ ಹೆಚ್ಚುತ್ತದೆ.