ಸಾಮಾನ್ಯವಾಗಿ ಸಂಬಳ 10 ರಿಂದ 40 ಸಾವಿರ ವರೆಗೆ ಇತ್ರ್ತದೆ,ಲಕ್ಷ ಸಂಪಾದನೆ ಮಾಡಬೇಕಂದ್ರೆ ಅಷ್ಟು ಸುಲಭ ಅಲ್ಲವೇ ಅಲ್ಲ, ಆದ್ರೆ, ಈ 6 ವರ್ಷದ ಹುಡುಗ ಯಾವುದ್ ಡಿಗ್ರಿ ಇಲ್ಲದೆ ದಿನಕ್ಕೆ ಲಕ್ಷಕ್ಕಿಂತ ಹೆಚ್ಚು ಸಂಪಾದನೆ ಮಾಡುತ್ತಿದ್ದಾನೆ, ಅದು ಹೇಗೆ?
ಕೇರಳಾದ ಕೊಚ್ಚಿಗೆ ಸೇರಿದ 6 ವರ್ಷದ ಹೆಸರು ನಿಹಾಲ್ ರಾಜ್, ಮನೆಯಲ್ಲಿ ತಾಯಿ ಅಡುಗೆ ಮಾಡುವಾಗ, ಆಕೆ ಹೇಗೆ ಅಡುಗೆ ಮಾಡುತ್ತಾರೆ ಎಂದು ಯಾವಾಗಲೂ ಗಮನಿಸುತ್ತಿದ್ದ, 4 ವರ್ಷ ವಯಸ್ಸಿದ್ದಾಗ ಒಂದು ದಿನ ತಾನೇ ಅಡುಗೆ ಮಾಡಲು ಶುರು ಮಾಡಿದ.
ನಿಹಾಲ್ ಅಡುಗೆ ಮಾಡುತ್ತಿರುವ ವಿಡಿಯೋವನ್ನು ಅವನ ತಡೆ ಸುಮ್ಮನೆ ಹಾಗೆ ಸೋಶಿಯಲ್ ಮೀಡಿಯೆಯಾದಲ್ಲಿ ಅಪ್ಲೋಡ್ ಮಾಡಿದರು, ಬೆಳಗಾಗುವ ಹೊತ್ತಿಗೆ ಲಕ್ಷಗಟ್ಟಲೆ ವೀಕ್ಷಣೆ ಕಂಡಿತು, ವಿಪರೀತ ಲೈಕ್ಸ್ ಸಿಕ್ಕಿತು, ಅಷ್ಟೇ, ಪ್ರತಿದಿನ ಒಂದು ತಿಂಡಿ ಮಾಡಲು ಶುರುವಚ್ಚಿಕೊಂಡ ಈ ಹುಡುಗ.
ನಿಹಾಲ್ ಗೆ ವಿಪರೀತ ಫ್ಯಾನ್ ಫಾಲೋಯಿಂಗ್ ಬೆಳೆಯಿತು, ಕೆಲವೇ ತಿಂಗಳಲ್ಲಿ ತುಂಬಾ ಪಾಪ್ಯುಲರ್ ಆಗಿಬಿಟ್ಟ, ಹಣ ಬರಲು ಪ್ರಾಂಭವಾಯಿತು ಒಂದು ಅಡುಗೆಗೆ 2 ಸಾವಿರ ಡಾಲರು ಕೊಡುತ್ತಿದ್ದಾರೆ.
ಅಮೇರಿಕಾ-ಇಂಗ್ಲೆಂಡ್ ನ ಟಿ.ವಿ ಪ್ರೋಗ್ರಾಮ್ ಗಳಲ್ಲಿ ಭಾಗವಹಿಸಿ ನಿಹಾಲ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು, ಹತ್ತಾರು ಚಾನೆಲ್ ಈ ಹುಡುಗನನ್ನು ಇಟ್ಕೊಂಡು ಕಾರ್ಯಕ್ರಮ ಮಾಡುತ್ತಿವೆ, ಇದರಿಂದ ಹಣ ಬರಲು ಶುರುವಾಯಿತು.
ಫುಲ್ ಬ್ಯುಸಿಯಾಗಿರುವ ನಿಹಾಲ್ ದಿನಕ್ಕೆ ಲಕ್ಷಕ್ಕಿಂತ ಹೆಚ್ಚು ಸಂಪಾದನೆ ಮಾಡುತ್ತಿದ್ದಾನೆ, ಪ್ರತಿಯೊಬ್ಬರಲ್ಲೂ ಒಂದು ಟ್ಯಾಲೆಂಟ್ ಇದ್ದೆ ಇರುತ್ತದೆ, ಅದನ್ನು ಸರಿಯಾಗಿ ಬಳಸಿಕೊಂಡರೆ ಅವರ ಜೀವನಾನೆ ಬದಲಾಗುತ್ತದೆ, ತಕ್ಷಣ ನಿಮ್ಮಲ್ಲಿರುವ ಟ್ಯಾಲೆಂಟ್ ನ್ನು ಗುರುತಿಸಿ.
ನಿಮ್ಮಲ್ಲಿರುವ ಟ್ಯಾಲೆಂಟ್ ನ್ನು ಗುರುತಿಸಿ.