ಚೋಳರು : 2100 ವರ್ಷಗಳು
ಅಹೋಮರು : 700 ವರ್ಷಗಳು
ಚಾಲುಕ್ಯರು : 700 ವರ್ಷಗಳು
ಪಲ್ಲವರು : 600 ವರ್ಷಗಳು
ರಾಷ್ಟ್ರಕೂಟರು : 500 ವರ್ಷಗಳು
ವಿಜಯನಗರದರಸರು : 400 ವರ್ಷಗಳು ಹಿಂದೂಸ್ಥಾನದ ಆಳ್ವಿಕೆ ಮತ್ತು ಸಂಪತ್ಭರಿತವಾಗಿ ಮಾಡಿದರು, ಆದರೆ ನಮಗೆ ಇತಿಹಾಸದಲ್ಲಿ ಹೇಳಿಕೊಟ್ಟಿದ್ದು ಮಾತ್ರ 200 ವರ್ಷ ದೇಶದ ಸಂಸ್ಕೃತಿ ನಾಶಮಾಡಿ ಸಂಪತ್ತು ಲೂಟಿಗೈದು ದಬ್ಬಾಳಿಕೆ ದೌರ್ಜನ್ಯ ಮಾಡಿದ ಮೊಘಲರ ತಿರುಚಿದ ಇತಿಹಾಸವನ್ನು ... ಈಗಲಾದರೂ ಎಚ್ಚೆತ್ತುಕೊಳ್ಳೋಣ.