ಓ೦ ಶ್ರೀಗುರು ಬಸವಲಿಂಗಾಯ ನಮಃ ಆಸೆಗೆ ಸತ್ತದು ಕೋಟಿ" ಆಮಿಷಕ್ಕೆ ಸತ್ತದು ಕೋಟಿ" ಹೊನ್ನ-ಹೆಣ್ಣು-ಮಣ್ಣೆಂದು ಸತ್ತದು ಕೋಟಿ" ಗುಹೇಶ್ವರ ನಿಮಗಾಗಿ ಸತ್ತವರನಾನನೂ ಕಾಣೆ"!
ಹಣದ ಆಸೆ ಮನೆಯ ಆಸೆ, ಪಟ್ಟದ ಆಸೆ ರಾಜ್ಯದ ಆಸೆ, ರಾಜನಾಗುವ ಆಸೆ , ಹಣ ಮಾಡುವ ಆಸೆ ,ಹಣ ಬಂದರು ಇನ್ನೂ ಬೇಕು ಬೇಕು ಎನ್ನುವ ಆಸೆ, ಒಬ್ಬೊಬ್ಬರಿಗೆ ಒಂದೊಂದು ಆಸೆ, ಹುಟ್ಟಿನಿಂದ ಸಾವಿನವರೆಗೆ ಬರಿ ಆಸೆ ಆಸೆ ಇದಕ್ಕೆ ಸತ್ತವರೂ ಕೋಟಿ" ಇನ್ನು ಆಮಿಷಕ್ಕೆ ಸಿಕ್ಕು, ನರಳುವವರು ಇದ್ದಾರೆ, ಯಾರೊ ಹೇಳಿದ ಕೆಲಸ ಮಾಡಿದರೆ, ಇಷ್ಟು ಕೊಡುವೆ ಎಂದರೆ ಸಾಕು, ಮಾಡುತ್ತಾರೆ ಕೊಲೆ ಸುಲಿಗೆ ಅನ್ಯಾಯಗಳ, ಲಂಚದ ಆಮಿಷ ತೋರಿಸಿ ಕೆಲಸ ಮಾಡಿಸಿಕೊಳ್ಳುತ್ತಾರೆ, ಆ ವ್ಯಕ್ತಿ ಆಮಿಷಕ್ಕೆ ಬಲಿಯಾಗುತ್ತಾನೆ, ಇನ್ನು ಹೆಣ್ಣನು ನೋಡಿ, ಬಯಸಿ ಬಯಸಿ, ಮುದುಕ ರಿಂದ ಹುಡುಗರ ತನಕ, ಹಣ್ಣಿನಾಸೆಗೆ ಬಲಿಯಾದವರು ಕೋಟಿ, ಬಂಗಾರ ಎಂದರೆ ಸಾಕು ಮುಖದಲ್ಲಿ ಖುಷಿ ಮಹಿಳೆಯರಿಗೆ ಪುರುಷರಿಗೆ ಅಜ್ಜ ಅಜ್ಜಿಗೂ ಬಂಗಾರದ ಪ್ರೀತಿ ತಮ್ಮ ಸಂಪಾದನೆ ಬರಿ ಹೊನ್ನಿಗೆ ಇಟ್ಟವರು ಇದ್ದಾರೆ ಈ ಆಸೆ ಬಲಿಯಾದವರೂ ಕೋಟಿ ಕೋಟಿ ಇನ್ನು ಈ ಮಣ್ಣು , ಅದು ನನ್ನ ಜಾಗ ,ಇದು ನನ್ನ ಜಾಗ, ನಾನು ಆ ಜಾಗ ತೊಗಳ್ಳಬೇಕು, ಅಷ್ಟು ನನಗೆ ಬೇಕು, ಇಷ್ಟು ನನ್ನ ಮಕ್ಕಳಿಗೆ ಬೇಕು, ಎಂದು ಕೊನೆಗೆ ತನ್ನನ್ನು ಮುಚ್ಚುವ ಆ ಆರು ಮೂರರ ಮಣ್ಣಿನ ಆಸೆಗೆ ಬಲಿಯಾದವರೂ ಕೋಟಿ" ಗುಹೇಶ್ವರ , ನಿನ್ನ ನಾಮ ಸ್ಮರಣೆ ಮಾಡಿ , ಲಿಂಗದ ಮೇಲಿನ ಪ್ರೀತಿಯಿಂದ , ಸಾರ ಸಜ್ಜನರ ಸಂಗವ ಮಾಡಿ. ತನುವ ಗುರುವಿಗೆ. ಮನವ ಲಿಂಗಕ್ಕೆ. ಧನವ ಜಂಗಮಕ್ಕೆ ಕೊಟ್ಟು ಸೇವೆಯಲ್ಲಿ ಸತ್ತವರನಾರನೂ ಕಾಣೆ!!" ಎನ್ನುತ್ತಾರೆ ಶೂನ್ಯ ಸಿಂಹಾಸನಾದೀಶ ಅಲ್ಲಮಪ್ರಭು
ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...
ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...
-
ಈ ಯೋಗಾಸನಗಳನ್ನು ಮಾಡಿದರೆ, ಆಗ ಕೈಯಲ್ಲಿ ಕೆಟ್ಟದಾಗಿ ಬೆಳೆದಿರುವ ಕೊಬ್ಬನ್ನು ಸರಿಯಾದ ರೀತಿಯಲ್ಲಿ ಕರಗಿಸಬಹುದು. ಕೈಗಳ ತೋಳಿನ ಕೊಬ್ಬನ್ನು ಕರಗಿಸುವ ಯೋಗ ಭಂಗಿಗಳು ದೇಹ...
-
ಒಂದು ಕಾಲದಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಗರ ಈಗ ಅಸ್ಪಷ್ಟ ಹಳ್ಳಿಯಾಗಿದೆ ಬನವಾಸಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಳೇಬೀಡು ಮತ್ತು ಬೇಲೂರು, ಸೋಮನಾಥಪುರ, ಮಾನ್ಯಖೇ...
-
ಶ್ರೀವಿಜಯನು, ಕನ್ನಡದ ಮೊಟ್ಟ ಮೊದಲ ಆಧಾರಗ್ರಂಥವಾಗಿರುವ 'ಕವಿರಾಜಮಾರ್ಗ'ದ ಕರ್ತೃವಾಗಿದ್ದಾನೆ. ಕವಿರಾಜಮಾರ್ಗದ ಕರ್ತೃ ಯಾರೆಂಬ ಚರ್ಚೆಯು ನಡೆಯುತ್ತಿತ್ತು. ಇತ್ತ...
-
ಹೊಟ್ಟೆಯ ಕೊಬ್ಬಿನಿಂದ ಬಳಲುತ್ತಿದ್ದೀರಾ? ಅದನ್ನು ಕಳೆದುಕೊಳ್ಳಲು ಈ ಸರಳ ಸಲಹೆಯನ್ನು ಅನುಸರಿಸಿ ಹೊಟ್ಟೆಯ ಸುತ್ತ ಹೆಚ್ಚಿನ ಕೊಬ್ಬು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ...
-
ಕುಸುಮಬಾಲೆ - ದೇವನೂರು ಮಹಾದೇವ | Kusumabaale by Devanuru Mahadeva ದೇವನೂರು ಮಹಾದೇವರವರ ಮನಮುಟ್ಟುವ ಕುಸುಮಬಾಲೆ ಕಾದಂಬರಿ. ಹಿರಿಯ ಸಾಹಿತಿ ದೇವನೂರು ಮಹಾದೇವರವರ...
-
🙏🏼🙏🏼ಹೃದಯ ಸಿರಿವಂತಿಕೆ🙏🏼🙏🏼 ಸುಮಾ ಹಾಗೂ ಪ್ರಿಯಾ ಇಬ್ಬರೂ ಒಂದೇ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾರೆ. ಇಬ್ಬರೂ ಹೋಟೆಲಿನ ಒಂದೇ ರೂಮಿನಲ್ಲಿ ವಾಸ ಮಾಡುತ್ತಿದ್...
-
Fitness Tipss: ತೂಕ ಇಳಿಸಿಕೊಳ್ಳಲು ಸರ್ಕಸ್ ಮಾಡ್ಬೇಡಿ; ರಾತ್ರಿ ಹೊತ್ತು ಈ ಪಾನೀಯಗಳನ್ನು ಕುಡಿಯಿರಿ ಸಾಕು! ಇಂತಹ ವೇಳೆ ನಾವು ದೈನಂದಿನ ಜೀವನದಲ್ಲಿ ಕೆಲವು ತಪ್ಪುಗಳನ...
-
ಈ ಋತುವಿನಲ್ಲಿ ಕೀಲು ನೋವುಗಳನ್ನು ಪರಿಣಾಮಕಾರಿಯಾಗಿ ನಿವಾರಿಸಲು 5 ನೈಸರ್ಗಿಕ ಮಾರ್ಗಗಳು! ಕೀಲುಗಳು, ನಮ್ಮ ದೇಹದಲ್ಲಿನ ಮೂಳೆಗಳ ಸಭೆಯ ಬಿಂದುಗಳು, ಅವುಗಳ ವಿವಿಧ ಆಕಾರಗ...
-
ಈ ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಲು 5 ನೈಸರ್ಗಿಕ ಪರಿಹಾರಗಳು ಚಳಿಗಾಲದಲ್ಲಿ ಚರ್ಮವು ಶುಷ್ಕವಾಗಿರುತ್ತದೆ, ಹಿಗ್ಗಿಸುತ್ತದೆ ಮತ್ತು ಮಂದವಾಗಿ ಕಾಣುತ...
-
Chanakya Niti: ಈ 4 ವಿಚಾರಗಳ ಬಗ್ಗೆ ನೀವು ಎಚ್ಚರಿಕೆಯಿಂದಿರಲೇಬೇಕು.! ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಈ 4 ವಿಚಾರಗಳ ಬಗ್ಗೆ ಎಚ್ಚರಿಕೆ ತೆಗೆದುಕೊಂಡರೆ ...