ಬೆನ್ನು ನೋವಿನ ಸಮಸ್ಯೆ ಕಾಡ್ತಿದ್ರೆ ಹೀಗೆ ಮಾಡಿದ್ರೆ ಮತ್ತೆ ಯಾವತ್ತೂ ಬರಲ್ಲ.!

ನಿವೇನಾದ್ರು ಬೆನ್ನು ನೋವಿನಿಂದ ನರಳುತ್ತಿದ್ದಿರ ಹಾಗಾದರೆ ಇಲ್ಲಿದೆ ನೋಡಿ ಶಾಶ್ವತ ಪರಿಹಾರ ನೀಡುವ ಉಪಾಯಗಳು .
ಬೆನ್ನು ನೋವಿನ ಸಮಸ್ಯೆಗೆ ಪರಿಹಾರವೇನು ...
ಕೆಲವರಿಗೆ ಆಗಾಗ್ಗೆ ಬೆನ್ನು ನೋವು ಕಾಡುತ್ತಿರುತ್ತದೆ ಇದಕ್ಕೆ ಸಣ್ಣ ಪುಟ್ಟ ಸಮಸ್ಯೆಗಳು ಕಾರಣವಾಗಿರಬಹುದು ಅವೆಂದರೆ ಕುಳಿತುಕೊಳ್ಳುವ ಪದ್ಧತಿ ಸರಿಯಾಗಿಲ್ಲದಿರುವುದು ತುಂಬಾ ಹೊತ್ತು ಕುಳಿತು ಕೆಲಸ ಮಾಡುವುದು ಅಧಿಕ ವ್ಯಾಯಾಮ ಅಪಘಾತಕ್ಕೀಡಾಗುವುದು ದಿನದಲ್ಲಿ ಹೆಚ್ಚು ಸಮಯ ಬೈಕ ಓಡಿಸುವುದು ಇಂತಹ ಹಲವಾರು ಕಾರಣಗಳಿಂದ ಬೆನ್ನು ನೋವು ಬರಬಹುದು ಅಷ್ಟೇ ಅಲ್ಲದೆ ಈಗ ವಯಸ್ಸಿನ ಸಂಬಂಧವಿಲ್ಲದೆ ಬೆನ್ನುನೋವು ಸೊಂಟನೋವು ಪಿಡಿಸುತ್ತಿದೆ. ಇದಕ್ಕೆ ಸಹಜಸಿದ್ದವಾದ ಖರ್ಚಿಲ್ಲದ ಒಳ್ಳೆಯ ಉಪಾಯಗಳಿವೆ ಅವು ಯಾವುವೆಂದರೆ.

ಶುಂಠಿಯನ್ನು ಪೇಸ್ಟ್ ಮಾಡಿ ಸೊಂಟನೋವು ಬೆನ್ನುನೋವು ಇರುವ ಕಡೆ ಹಚ್ಚಿಕೊಂಡು 20 ನಿಮಿಷಗಳ ನಂತರ ತೊಳೆಯಬೇಕು ಹೀಗೆ ಮಾಡುವುದರಿಂದ ನೋವು ನಿವಾರಣೆಯಾಗುವುದು. ಒಂದು ಬಟ್ಟಲಿನಲ್ಲಿ ನೀರು ಹಾಕಿ ಅದರಲ್ಲಿ ಶುಂಠಿ ಹಾಕಿ ಸ್ವಲ್ಪ ಹೊತ್ತು ಕುದಿಸಬೇಕು ಆ ನೀರು ತಣ್ಣಗಾದ ನಂತರ ಸ್ವಲ್ಪ ಜೇನುತುಪ್ಪ ಬೆರೆಸಿ ಆ ಮಿಶ್ರಣವನ್ನು ಪ್ರತಿದಿನ ಬರೀ ಹೊಟ್ಟೆಯಲ್ಲಿ ಕುಡಿಯುವುದರಿಂದ ಸೊಂಟನೋವು ಬೆನ್ನುನೋವು ನಿವಾರಣೆಯಾಗುತ್ತದೆ. ಹಾಗೆ ಒಂದು ಲೋಟ ನೀರಿಗೆ ಬೆಳ್ಳುಳ್ಳಿ ಪೇಸ್ಟನ್ನು ಬೆರೆಸಿ ಕುಡಿಯುವುದರಿಂದ ಸೊಂಟನೋವು ಬೆನ್ನುನೋವು ಉಪಶಮನವಾಗುವುದು. ಉಗುರು ಬೆಚ್ಚಗಿನ ಹಾಲಿನಲ್ಲಿ ಸ್ವಲ್ಪ ಅರಿಶಿಣ ಶುಂಠಿರಸವನ್ನು ಬೆರೆಸಿ ಆ ಮಿಶ್ರಣವನ್ನು ಬರೀ ಹೊಟ್ಟೆಯಲ್ಲಿ ಕುಡಿಯುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ. ಸಾಸುವೆ ಎಣ್ಣೆ ಮತ್ತು ಎಳ್ಳೆಣ್ಣೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ನೋವು ಇರುವ ಕಡೆ ಮಸಾಜ್ ಮಾಡುವುದರಿಂದ ನೋವು ಮಾಯವಾಗುವುದು ನೇರವಾಗಿ ಕುಳಿತುಕೊಂಡು ಡ್ರೈವಿಂಗ್ ಮಾಡಬೇಕು ಕುರ್ಚಿಯಲ್ಲಿ ಕುಳಿತುಕೊಳ್ಳುವಾಗ 2 ಪಾದಗಳು ನೆಲಕ್ಕೆ ತಾಗುವಂತೆ ಕುಳಿತುಕೊಳ್ಳಬೇಕು.

ಹಾಗೇನೇ ಬೆನ್ನೆಲುಬಿಗೆ ಶಕ್ತಿ ಕೊಡುವ ಉದ್ದಿನಬೆಳೆಯನ್ನು ಕ್ರಮ ತಪ್ಪದೆ ಸೇವಿಸಬೇಕು ವಾರಕ್ಕೆ 2 ಬಾರಿಯಾದರು ಉದ್ದಿನಬೆಳೆಯಿಂದ ತಯಾರಿಸಿದ ಆಹಾರವನ್ನು ತಿನ್ನಬೇಕು ಪ್ರತಿನಿತ್ಯದ ಆಹಾರದಲ್ಲಿ ಉದ್ದಿನ ಬೇಳೆ ಇರುವಂತೆ ನಿಗಾ ಇಡುವುದರಿಂದ ಬೆನ್ನೆಲುಬಿಗೆ ಪೋಷಕಾಂಶ ಲಭಿಸಿ ಬೆನ್ನೆಲುಬು ಗಟ್ಟಿಗೊಳ್ಳುತ್ತದೆ. ಕೊಬ್ಬರಿ ಎಣ್ಣೆಯಲ್ಲಿ ಕರ್ಪುರವನ್ನು ಕರಗಿಸಿ ನೋವು ಇರುವ ಕಡೆ ಹಚ್ಚಬೇಕು ತಿಳಿ ಮಜ್ಜಿಗೆಯಲ್ಲಿ ಸ್ವಲ್ಪ ಸುಣ್ಣದ ತಿಳಿ ನೀರನ್ನು ಬೆರೆಸಿ ಬರೀ ಹೊಟ್ಟೆಯಲ್ಲಿ ಕುಡಿಯಬೇಕು ಹಾಗೆ ಒಂದು ಬಟ್ಟಲಿನಲ್ಲಿ ಕೊಬ್ಬರಿ ಎಣ್ಣೆ ಶುಂಠಿ ಬೆಳ್ಳುಳ್ಳಿ ಹಾಕಿ ಕುದಿಸಿ ತಯಾರಿಸಿಟ್ಟುಕೊಂಡ ಎಣ್ಣೆಯನ್ನು ನೋವು ಇರುವ ಕಡೆ ಹಚ್ಚುವುದರಿಂದ ಶುಂಠಿಯಲ್ಲಿರುವ ಆಂಟಿ ಇಂಫ್ಲ್ಯಾಮೆಂಟರಿ ಗುಣಗಳು ನೋವನ್ನು ನಿವಾರಿಸುತ್ತವೆ

ತುಳಸಿ ಎಲೆ ಕಲ್ಲುಪ್ಪು ಬೆರೆಸಿದ ನೀರನ್ನು ಪ್ರತಿದಿನ ಬರೀ ಹೊಟ್ಟೆಯಲ್ಲಿ ಕುಡಿಯಬೇಕು ತುಳಸಿಯು ಆಯುರ್ವೇದದ ಗುಣಗಳನ್ನು ಹೊಂದಿರುವುದರಿಂದ ನೋವು ಮಾಯವಾಗುತ್ತದೆ. ಇವುಗಳಲ್ಲಿ ಯಾವುದಾದರೊಂದು ಸಹಜಸಿದ್ಧವಾದ ವೈದ್ಯವನ್ನು ಕ್ರಮತಪ್ಪದೆ ಮಾಡುವುದರಿಂದ ಸೊಂಟನೋವು ಬೆನ್ನುನೋವು ಎಂದಿಗೂ ಸಹ ಬರುವುದಿಲ್ಲ ಎಂದು ಆಯುರ್ವೇದ ನಿಪುಣರು ಹೇಳುತ್ತಾರೆ ನಿಮಗೆ ಈ ಮಾಹಿತಿ ಉಪಯುಕ್ತ ಎನಿಸಿದಲ್ಲಿ ದಯವಿಟ್ಟು ಲೈಕ್ ಮಾಡಿ ಜೊತೆಗೆ ಶೇರ್ ಮಾಡಿ.

ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...