ದುಷ್ಟಶಕ್ತಿ, ಮಾಟ ಮಂತ್ರ ಪ್ರಯೋಗವಾಗಿದ್ದರೆ ಪಲ್ಲಿ ಹಾಗೂ ಬೆಕ್ಕಿನಿಂದ ಸಿಗುತ್ತವೆ ಈ ಸೂಚನೆಗಳು.


ದುಷ್ಟಶಕ್ತಿ, ಮಾಟ ಮಂತ್ರ ಪ್ರಯೋಗವಾಗಿದ್ದರೆ ಪಲ್ಲಿ ಹಾಗೂ ಬೆಕ್ಕಿನಿಂದ ಸಿಗುತ್ತವೆ ಈ ಸೂಚನೆಗಳು.

ಕೆಲವೊಂದು ಬಾರಿ ಮನೆಯಲ್ಲಿ ನಾಲ್ಕು ಜನ ಸದಸ್ಯರು ಇದ್ದರೂ ಸಹ ನೆಮ್ಮದಿಯೆಂಬುದು ಇರುವುದಿಲ್ಲ, ಇದಕ್ಕೆ ಪ್ರಮುಖ ಕಾರಣವೆಂದರೆ ಮನೆಯಲ್ಲಿ ಪೂಜೆ, ವಿಧಿ ವಿಧಾನಗಳು ನಿಂತು ಹೋಗಿರುವುದು, ಇನ್ನು ಕೆಲವೊಂದು ಬಾರಿ ಮನೆಯಲ್ಲಿ ಪೂಜೆ ವಿಧಿ ವಿಧಾನಗಳನ್ನು ಮಾಡಿದರೂ ಸಹ ಕಿರಿಕಿರಿ ಎಂಬುದು ಪದೇಪದೇ ಆಗುತ್ತಿರುತ್ತದೆ, ಅಗತ್ಯ ಇಲ್ಲದ ಸಮಯದಲ್ಲಿ ಪಲ್ಲಿಗಳು ಆಗ್ನೇಯ ದಿಕ್ಕಿನಲ್ಲಿ ಕುಳಿತುಕೊಂಡು ಲುಚ್ಚು ಗುಡುವುದು, ವಾಯುವ್ಯ ಮೂಲೆಯಲ್ಲಿ ಕಚ್ಚಾಡುವಂತದ್ದು, ಈ ರೀತಿ ಕಂಡು ಬಂದರೆ ನಿಮ್ಮ ಮನೆಯಲ್ಲಿ ಸಮಸ್ಯೆಗಳು ಹಾಗೂ ಕಷ್ಟಗಳು ಪ್ರಾರಂಭವಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.

ಪಲ್ಲಿಯ ಶಕುನ ತುಂಬಾ ಶಕ್ತಿಶಾಲಿಯಾಗಿರುತ್ತದೆ, ಒಂದು ವೇಳೆ ಸಾಕುಪ್ರಾಣಿ ಎಂದು ಮನೆಯಲ್ಲಿ ಬೆಕ್ಕನ್ನು ಸಾಕಿದ್ದರೆ ಹಾಗೂ ಆ ಬೆಕ್ಕು ರಾತ್ರಿಯ ಸಮಯದಲ್ಲಿ ಅಳುವುದು, ಕೂಗುವಂತದ್ದು ಮಾಡಿದರೆ, ಆ ಮನೆಯಲ್ಲಿ ದುಷ್ಟಶಕ್ತಿಗಳ ಆಳ್ವಿಕೆ ಹೆಚ್ಚಾಗುತ್ತಿದೆ ಎಂಬುದನ್ನು ಇವು ಸೂಚಿಸುತ್ತದೆ.

ಬಾವಲಿ ಹಕ್ಕಿ ಮನೆಯ ಮುಂದೆ ಆಗಾಗ ತಿರುಗುತ್ತಿದ್ದರೆ, ಮನೆಯಲ್ಲಿ ಮಾಟ-ಮಂತ್ರದ ಪ್ರಯೋಗ, ವಾಮಾಚಾರದ ಪ್ರಯೋಗದಿಂದ ಆ ಮನೆಯಲ್ಲಿ ಮರಣ ಉಂಟಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ಈ ಸೂಚನೆಗಳು ಮನೆಯ ಪ್ರಬಲ ಶಾಲಿಯಾದ ವ್ಯಕ್ತಿಗೆ ಅಥವಾ ಯಜಮಾನನಿಗೆ ತಿಳಿಯುತ್ತಿಲ್ಲ ಎಂದರೆ ಶಕುನದ ಹಕ್ಕಿಯ ಧ್ವನಿಯೂ ಆ ವ್ಯಕ್ತಿಗೆ ಕೇಳಿಸುತ್ತದೆ.

ಮನೆಯ ಬ್ರಹ್ಮ ಮೂಲೆಯಲ್ಲಿ ಶಕುನ ಹಕ್ಕಿಯು ಬಂದು, ಮನೆಯಲ್ಲಿ ವಾಮಾಚಾರ ಪ್ರಯೋಗ, ಮಾಟ-ಮಂತ್ರದ ಪ್ರಯೋಗ, ದೃಷ್ಟಿ ದೋಷ ಆಗಿದೆ ಎಂಬುದನ್ನು ಸೂಚಿಸುತ್ತದೆ. ಇದು ನೀವು ಊಟ ಆದ ಬಳಿಕ 11 ಘಂಟೆಯ ನಂತರ ಹಾಗೂ 12ಘಂಟೆಯ ಒಳಗೆ ಗೋಚರಿಸುತ್ತದೆ. ಇದಾದ ಬಳಿಕ ಬ್ರಾಹ್ಮೀ ಮುಹೂರ್ತದಲ್ಲಿ ಅಂದರೆ 4 ಘಂಟೆಯ ವೇಳೆಯಲ್ಲಿ ಮತ್ತೊಮ್ಮೆ ಸ್ವಷ್ಟನೆಯನ್ನು ನೀಡುತ್ತದೆ. ಆದ್ದರಿಂದ ಈ ರೀತಿಯ ಪ್ರಾಣಿಗಳಿಂದ ಸೂಚನೆ ಸಿಕ್ಕಾಗ ಮನೆಯಲ್ಲಿ ಎಚ್ಚೆತ್ತುಕೊಂಡು ಜಾಗೃತರಾಗುವುದು ತುಂಬಾ ಒಳ್ಳೆಯದು.






ಹೆಚ್ಚೆಚ್ಚು ಖಾರ ಪದಾರ್ಥ ತಿನ್ನಿ ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಳಿ.!Spicy foods...

ದೀರ್ಘಾವಧಿಯ ಜೀವನಕ್ಕೆ ಸಂಬಂಧಿಸಿದ ಮಸಾಲೆಯುಕ್ತ ಆಹಾರಗಳು, ಹಾರ್ವರ್ಡ್ ಸಂಶೋಧಕರು ಕಂಡುಕೊಂಡಿದ್ದಾರೆ ನೀವು ದೀರ್ಘಕಾಲ ಬದುಕಲು ನೀವು ನುಂಗಲು ಯಾವುದೇ ಮ್ಯಾಜಿಕ್ ಮಾತ್ರೆ...